ತುಳುನಾಡಿನಲ್ಲಿ ದೇವರ ಮೊರೆ ಹೋದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ.

28 February 2025

Pic credit - instagram

Author: Madankumar

ಭಾರತೀಯ ಚಿತ್ರರಂಗದಲ್ಲಿ ಶಿಲ್ಪಾ ಶೆಟ್ಟಿ ಸಖತ್ ಪ್ರಸಿದ್ಧಿ ಹೊಂದಿದ್ದಾರೆ.

ಪ್ರಸಿದ್ಧ ನಟಿ

Pic credit - instagram

ಈಗ ಶಿಲ್ಪಾ ಶೆಟ್ಟಿ ಅವರು ಮುಂಬೈನಿಂದ ಮಂಗಳೂರಿಗೆ ಬಂದಿದ್ದಾರೆ.

ಮುಂಬೈನಿಂದ..

Pic credit - instagram

ತುಳುನಾಡಿನ ಹಲವು ದೇವಸ್ಥಾನಗಳಿಗೆ ಶಿಲ್ಪಾ ಶೆಟ್ಟಿ ಭೇಟಿ ನೀಡುತ್ತಿದ್ದಾರೆ.

ದೇವಾಸ್ಥಾನಕ್ಕೆ ಭೇಟಿ

Pic credit - instagram

ತಾಯಿ ಮತ್ತು ಸಹೋದರಿ ಜೊತೆ ಮಂಗಳೂರಿಗೆ ಬಂದಿರುವ ಖ್ಯಾತ ನಟಿ.

ಫ್ಯಾಮಿಲಿ ಜತೆ

Pic credit - instagram

ಶಿಲ್ಪಾ ಸಹೋದರಿ ಶಮಿತಾ ಶೆಟ್ಟಿ ಕೂಡ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಶಮಿತಾ ಶೆಟ್ಟಿ

Pic credit - instagram

ಶಿಲ್ಪಾ ಶೆಟ್ಟಿ ಕುಟುಂಬದವರು ಹಲವು ಬಗೆಯ ಪೂಜೆ ಮಾಡಿಸುತ್ತಿದ್ದಾರೆ.

ವಿವಿಧ ಪೂಜೆ

Pic credit - instagram

ದೇವಾಲಯಕ್ಕೆ ಬಂದ ಶಿಲ್ಪಾ ಶೆಟ್ಟಿ ಫೋಟೋಗಳು ವೈರಲ್ ಆಗುತ್ತಿವೆ.

ಫೋಟೋಗಳು

Pic credit - instagram

Pic credit - instagram

Next: ಬೀಚ್ ಮತ್ತು ಮೌನಿ ರಾಯ್; ಇದು ಫ್ಯಾನ್ಸ್ ಮೆಚ್ಚಿನ ಕಾಂಬಿನೇಷನ್