Pic credit - Instagram

Author: Rajesh Duggumane

02 April 2025

ಗಲ್ಲಿ ಕಿಚನ್ ಪ್ರಯಾಣಕ್ಕೆ ವಿದಾಯ; ಶೈನ್ ಶೆಟ್ಟಿ ಭಾವುಕ ಪೋಸ್ಟ್ 

ಶೈನ್ ಶೆಟ್ಟಿ ಅವರು ‘ಗಲ್ಲಿ ಕಿಚನ್’ ಹೆಸರಲ್ಲಿ ಫುಡ್ ಟ್ರಕ್ ಆರಂಭಿಸಿದ್ದರು. ಇದು ಅವರ ಕನಸಾಗಿತ್ತು. 

ಗಲ್ಲಿ ಕಿಚನ್ 

ಫುಡ್ ಟ್ರಕ್ ಬಳಿಕ ಅದನ್ನು ಶಾಪ್​ಗೆ ಶೈನ್ ಶೆಟ್ಟಿ ಅವರು ಸ್ಥಳಾಂತರಿಸಿದ್ದರಯ. ಈಗ ಅದನ್ನು ಬೇರೆಯವರಿಗೆ ನೀಡಿದ್ದಾರೆ. 

ನಂತರ ಶಾಪ್ 

ಜೀವನ ಸಾಗೋಕೆ ಅಂತ ಶುರು ಮಾಡಿದ ಒಂದು ಪುಟ್ಟ ದೋಸೆ ಕ್ಯಾಂಪ್ ನೀವೆಲ್ಲ ಇಷ್ಟ ಪಟ್ಟು ಕೊಂಡಾಡಿ 2 ಬ್ರ್ಯಾಂಚ್ ಮಾಡಿಸಿದ್ರಿ ಎಂದ ಶೈನ್. 

ಪೋಸ್ಟ್ ಮಾಡಿದ ಶೈನ್ 

ಬೆಳೀತಾ ಬೆಳಸ್ತಾ ಮುಂದಕ್ಕೆ ನಾಗೋದೆ ಜೀವನ ಅಲ್ವಾ. ಹೀಗಾಗಿ ಮುಂದೊಂದಿಷ್ಟು ಕೆಲಸ ಮಾಡೋದು ಇದೆ. ಅದಕ್ಕಾಗಿ ಹೊಸದೊಂದು ಪ್ರಯಾಣ ಶುರು ಮಾಡಬೇಕಾಗಿದೆ.

ಹೊಸ ಪಯಣ

6 ವರ್ಷಗಳ ಗಲ್ಲಿ ಕಿಚನ್ ಪ್ರಯಾಣಕ್ಕೆ ವಿದಾಯ ಹೇಳೋ ಸಮಯ. ವಿದಾಯ ಹೇಳೋದು ಇಲ್ಲಿ ಬರೆದಷ್ಟು ಸುಲಭ ಅಲ್ಲ.

ವಿದಾಯದ ಸಮಯ

ಗಲ್ಲಿ ಕಿಚನ್ನನ ನನ್ನಂತೆ ಆಸಕ್ತಿ ಇರೋ ಯುವ ಪ್ರತಿಭೆಗೆ ಹಸ್ತಾಂತರ ಮಾಡಿದ್ದೇನೆ ಎಂದ ಶೈನ್ ಶೆಟ್ಟಿ.

ಹಸ್ತಾಂತರ ಮಾಡಿದರು

ಈ ಕನಸಿಗೆ ಹೊತ್ತಿದ್ದ ಜ್ವಾಲೆ ಇನ್ನು ಮುಂದೆ ಹೊಸ ಪಾಲುದಾರನ ಕೈಯಲ್ಲಿ ಹೊಸ ರೀತಿಯಲ್ಲಿ ಮುಂದುವರಿಯಲಿದೆ ಎಂದ ಶೈನ್  

ಹೊಸ ಪಾಲುದಾರ

ಗಲ್ಲಿ ಕಿಚನ್ ಕುಟುಂಬಸ್ಥರೆ ಮತ್ತೊಂದು ಪ್ರಯತ್ನದೊಂದಿಗೆ ಮರಳಿ ಬರುವೆ, ಮತ್ತೊಮ್ಮೆ ನಿಮ್ಮೆಲ್ಲರ ಸಹಕಾರ ಪ್ರೀತಿ ಬೇಡುವೆ.

ಮತ್ತೊಂದು ಪ್ರಯತ್ನ

ಸದ್ಯ ಶೈನ್ ಶೆಟ್ಟಿ ಅವರು ಹೊಸ ಪೋಸ್ಟ್ ಮೂಲಕ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದಾರೆ. 

ಕುತೂಹಲ