Shradha Das1

ಬಿಕಿನಿ ಚಿತ್ರಗಳಲ್ಲಿ ಕಂಗೊಳಿಸಿದ ‘ಕೋಟಿಗೊಬ್ಬ 3’ ನಟಿ ಶ್ರದ್ಧಾ

1606CT 2024

 Manjunatha

TV9 Kannada Logo For Webstory First Slide
Shradha Das2

ಮುಂಬೈ ಮೂಲದವರಾದರೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಚ್ಚು ಮಿಂಚುತ್ತಿರುವ ನಟಿ ಶ್ರದ್ಧಾ ದಾಸ್.

   ಮುಂಬೈ ಮೂಲದ ನಟಿ

Shradha Das3

ಕನ್ನಡದ ‘ಕೋಟಿಗೊಬ್ಬ 3’ ಸೇರಿದಂತೆ ತೆಲುಗು, ತಮಿಳಿನ ಹಲವು ಸಿನಿಮಾಗಳಲ್ಲಿ ಶ್ರದ್ಧಾ ನಟಿಸಿದ್ದಾರೆ.

    ‘ಕೋಟಿಗೊಬ್ಬ 3’ ನಟಿ

Shradha Das4

ಅಂದ, ನಟನೆಯ ಜೊತೆಗೆ ಗ್ಲಾಮರ್ ಸಹ ಸರಿಯಾದ ಪ್ರಮಾಣದ ಹೊಂದಿರುವ ನಟಿ ಶ್ರದ್ಧಾ ದಾಸ್.

   ನಟನೆ ಜೊತೆಗೆ ಗ್ಲಾಮರ್

ಇನ್​ಸ್ಟಾಗ್ರಾಂನಲ್ಲಿ ಹಲವು ಚಿತ್ರಗಳನ್ನು ಶ್ರದ್ಧಾ ದಾಸ್ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಬಿಕಿನಿ ಚಿತ್ರ ಹಂಚಿಕೊಂಡಿರಲಿಲ್ಲ.

        ಗ್ಲಾಮರಸ್ ಚಿತ್ರಗಳು

ಆದರೆ ಇದೀಗ ಮೊದಲ ಬಾರಿಗೆ ಶ್ರದ್ಧಾ ದಾಸ್ ಮೊದಲ ಬಾರಿಗೆ ತಮ್ಮ ಬಿಕಿನಿ ಚಿತ್ರಗಳನ್ನು ಶ್ರದ್ಧಾ ದಾಸ್ ಹಂಚಿಕೊಂಡಿದ್ದಾರೆ.

  ಬಿಕಿನಿ ಚಿತ್ರ ಹಂಚಿಕೊಂಡ

ಸಮುದ್ರದ ದಡದಲ್ಲಿ ನಿಂತು ಬಿಕಿನಿ ತೊಟ್ಟು ಚಿತ್ರಗಳನ್ನು ಹಂಚಿಕೊಳ್ಳುವುದು ಸಾಮಾನ್ಯ, ಆದರೆ ಶ್ರದ್ಧಾ ಭಿನ್ನ.

    ನಟಿ ಶ್ರದ್ಧಾ ದಾಸ್ ಭಿನ್ನ

ನಟಿ ಶ್ರದ್ಧಾ ದಾಸ್ ಯಾವುದೋ ಹಳ್ಳದ ಪಕ್ಕ ಕೂತು ಬಿಕಿನಿ ಚಿತ್ರಗಳನ್ನು ತೆಗೆದುಕೊಂಡಿದ್ದಾರೆ. ನೆಟ್ಟಿಗರು ಈ ಬಗ್ಗೆ ಕಮೆಂಟ್ ಮಾಡಿದ್ದಾರೆ.

ಬಿಕಿನಿ ತೊಟ್ಟು ಹಳ್ಳದ ಪಕ್ಕ

ಕಾಸ್ಟಿಂಗ್ ಕೌಚ್ ಅನುಭವ ಬಿಚ್ಚಿಟ್ಟ ನಟಿ ಕಾವ್ಯಾ ಥಾಪರ್