ಶ್ರೇಯಾ ಘೋಷಾಲ್ ಬಳಿ ಇರೋ ರಾಷ್ಟ್ರ ಪ್ರಶಸ್ತಿಗಳೆಷ್ಟು?
12 Mar 2024
Pic credit - Instagram
Author: Rajesh Duggumane
ಶ್ರೇಯಾ ಘೋಷಾಲ್ ಅವರು ಭಾರತದ ಖ್ಯಾತ ಗಾಯಕಿ ಆಗಿ ಜನಪ್ರಿಯತೆ ಪಡೆದಿದ್ದಾರೆ.
ಖ್ಯಾತ ಗಾಯಕಿ
ಶ್ರೇಯಾ ಘೋಷಾಲ್ ಅವರು ಐದು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದು ಬೀಗಿದ್ದಾರೆ.
ರಾಷ್ಟ್ರ ಪ್ರಶಸ್ತಿ
ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು ತೆಲುಗು ಸೇರಿ ಎಲ್ಲಾ ಭಾಷೆಗಳಲ್ಲಿ ಹಾಡಿದ್ದಾರೆ ಅವರು.
ಬಹುಭಾಷೆ
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ದೇವದಾಸ್’ ಚಿತ್ರದಲ್ಲಿ ಮೊದಲ ಬಾರಿಗೆ ಹಾಡಿದ ಶ್ರೇಯಾ.
ದೇವದಾಸ್ ಸಿನಿಮಾ
‘ದೇವದಾಸ್’, ‘ಪಹೇಲಿ’, ‘ಜಬ್ ವಿ ಮೆಟ್’, ‘ಜೋಗ್ವಾ’ ಹಾಡಿಗೆ ರಾಷ್ಟ್ರಪ್ರಶಸ್ತಿ.
ಯಾವೆಲ್ಲ ಸಿನಿಮಾ?
69ನೇ ಸಾಲಿನ ರಾಷ್ಟ್ರ ಪ್ರಶಸ್ತಿಯಲ್ಲಿ ಐದನೇ ಅವಾರ್ಡ್ ಗೆದ್ದಿರೋ ಸುಂದರಿ.
ಐದನೇ ಪ್ರಶಸ್ತಿ
ಇಂದು (ಮಾರ್ಚ್ 12) ಶ್ರೇಯಾ ಘೋಷಾಲ್ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ.
ಬರ್ತ್ಡೇ
ಮತ್ತೆ ಡೀಪ್ಫೇಕ್ ವಿಡಿಯೋಗೆ ಬಲಿಯಾದ ರಶ್ಮಿಕಾ ಮಂದಣ್ಣ
ಮತ್ತಷ್ಟು ಓದಿ