ಹೊಸ ವರ್ಷದ ಮೊದಲ ದಿನ ಎಂಜಾಯ್ ಮಾಡಿದ ಶ್ವೇತಾ ಚಂಗಪ್ಪ.

01 January 2025

Pic credit - instagram

Author: Madankumar

ಈ ವರ್ಷ ಚೆನ್ನಾಗಿರಲಿದೆ ಎಂದು ಮೊದಲ ದಿನ ಶ್ವೇತಾ ಭರವಸೆ ಮಾತು.

ಭರವಸೆಯ ದಿನ

Pic credit - instagram

ಎಲ್ಲೆಡೆ 2025ರ ಹೊಸ ವರ್ಷದ ಸಂಭ್ರಮಾಚರಣೆ ಸಖತ್​ ಜೋರಾಗಿದೆ.

ಸೆಲೆಬ್ರೇಷನ್​

Pic credit - instagram

ಎಲ್ಲರಿಗೂ ಈ ವರ್ಷ ಶಾಂತಿ, ನೆಮ್ಮದಿ ಸಿಗಲಿ ಎಂದು ಹಾರೈಸಿದ ಶ್ವೇತಾ.

ಶಾಂತಿ, ನೆಮ್ಮದಿ

Pic credit - instagram

ವರ್ಷದ ಪ್ರತಿ ಕ್ಷಣವನ್ನು ಖುಷಿಯಿಂದ ಕಳೆಯೋಣ ಎಂದಿರುವ ನಟಿ.

ಪ್ರತಿ ಕ್ಷಣ ಖುಷಿ

Pic credit - instagram

ಈ ಫೋಟೋಗಳ ಮೂಲಕ ಶ್ವೇತಾ ಅವರು ಫ್ಯಾನ್ಸ್​ಗೆ ವಿಶ್ ಮಾಡಿದ್ದಾರೆ.

ಶ್ವೇತಾ ಶುಭಾಶಯ

Pic credit - instagram

ಶ್ವೇತಾ ಚಂಗಪ್ಪ ಈ ಹೊಸ ವರ್ಷಕ್ಕೆ ಪ್ರಕೃತಿ ನಡುವೆ ಕಾಲ ಕಳೆದಿದ್ದಾರೆ.

ಪ್ರಕೃತಿ ಜೊತೆ

Pic credit - instagram

ಕಿರುತೆರೆಯಲ್ಲಿ ಶ್ವೇತಾ ಚಂಗಪ್ಪ ಅವರು ಅಪಾರ ಖ್ಯಾತಿ ಹೊಂದಿದ್ದಾರೆ.

ಫೇಮಸ್​ ನಟಿ

Pic credit - instagram

Pic credit - instagram

Next: ದಿನದಿನವೂ ಹೆಚ್ಚುತ್ತಿದೆ ನಿವೇದಿತಾ ಗೌಡ ಚೆಲುವು