Pic credit - Instagram

Rajesh Duggumane

03 Dec 2024

Pic credit - Instagram

Rajesh Duggumane

ಬಳೆ ಶಾಸ್ತ್ರದ ಫೋಟೋ ಹಂಚಿಕೊಂಡ ಶೋಭಿತಾ ಧುಲಿಪಾಲ್

ಶೋಭಿತಾ ಧುಲಿಪಾಲ್ ಅವರು ವಿವಾಹ ಪೂರ್ವ ಶಾಸ್ತ್ರದ  ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಶೋಭಿತಾ 

ಸೋಶಿಯಲ್ ಮೀಡಿಯಾದಲ್ಲಿ ಶೋಭಿತಾ ಅವರು ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾ ಇದ್ದಾರೆ.

ಹಲವು ಫೋಟೋ 

ಅರಿಶಿಣ ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

ಅರಿಶಿಣ ಶಾಸ್ತ್ರ 

ಸಾಂಪ್ರದಾಯಿಕ ಲುಕ್​ನಲ್ಲಿ ಶೋಭೀತಾ ಅವರು ಫೋಟೋಗಳನ್ನು ಹಂಚಿಕೊಳ್ಳುತ್ತಾ ಇದ್ದಾರೆ. 

ಸಾಂಪ್ರದಾಯಿಕ ಲುಕ್ 

ವಿವಿಧ ಶಾಸ್ತ್ರಗಳ ಫೋಟೋಗಳನ್ನು ಶೋಭಿತಾ ಅವರು ಹಂಚಿಕೊಳ್ಳುತ್ತಾ ಇರುತ್ತಾರೆ. 

ವಿವಿಧ ಶಾಸ್ತ್ರ

ಶೋಭಿತಾ ಅವರು ಕುಟುಂಬದ ಜೊತೆ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. 

ಕುಟುಂಬದವರು 

ಡಿಸೆಂಬರ್ 4ರಂದು ನಾಗ ಚೈತನ್ಯ ಜೊತೆ ವಿವಾಹ ಆಗಲಿದ್ದಾರೆ. 

ನಾಗ ಚೈತನ್ಯ ಜೊತೆ 

‘ಮುಂದಿನ ತಿಂಗಳು ಮದುವೆ’; ರಿವೀಲ್ ಮಾಡಿದ ಹನುಮಂತ