17 December 2024
Pic credit - instagram
Author: Madankumar
ಅಕ್ಕಿನೇನಿ ಕುಟುಂಬಕ್ಕೆ ನಟಿ ಶೋಭಿತಾ ಧುಲಿಪಾಲ ಸೊಸೆ ಆಗಿದ್ದಾರೆ.
Pic credit - instagram
ಸಮಂತಾಗೆ ವಿಚ್ಛೇದನ ನೀಡಿ ಶೋಭಿತಾ ಜತೆ ನಾಗ ಚೈತನ್ಯ ಮದುವೆ.
Pic credit - instagram
ಶೋಭಿತಾ ಧುಲಿಪಾಲ ಅವರು ಹೊಸ ಫೋಟೋಸ್ ಹಂಚಿಕೊಂಡಿದ್ದಾರೆ.
Pic credit - instagram
ಶೋಭಿತಾ ಅವರ ಪೋಸ್ಟ್ಗೆ ಕೆಲವರು ನೆಗೆಟಿವ್ ಕಮೆಂಟ್ ಮಾಡುತ್ತಿದ್ದಾರೆ.
Pic credit - instagram
ಸಮಂತಾ ಸ್ಥಾನಕ್ಕೆ ಶೋಭಿತಾ ಬಂದಿದ್ದು ಕೆಲವರಿಗೆ ಇಷ್ಟ ಆಗುತ್ತಿಲ್ಲ.
Pic credit - instagram
ಆ ಕಾರಣದಿಂದ ಶೋಭಿತಾ ಅವರನ್ನು ಜನರು ಟ್ರೋಲ್ ಮಾಡುತ್ತಿದ್ದಾರೆ.
Pic credit - instagram
ನಾಗ ಚೈತನ್ಯ ಜತೆ ಮದುವೆ ಆದ ಬಳಿಕ ಶೋಭಿತಾ ಜನಪ್ರಿಯತೆ ಹೆಚ್ಚಿದೆ.
Pic credit - instagram
Pic credit - instagram
Next: ಕ್ರಿಶ್ಚಿಯನ್ ಸಂಪ್ರದಾಯದಂತೆ ನಟಿ ಕೀರ್ತಿ ಸುರೇಶ್ ಮದುವೆ