Pic credit - Instagram

Rajesh Duggumane

04 Oct 2024

Pic credit - Instagram

Rajesh Duggumane

ಶೋಭಿತಾ ಮದುವೆಗೆ ಇನ್ನೊಂದು ತಿಂಗಳು ಬಾಕಿ 

ತೆಲುಗು ನಟಿ ಶೋಭಿತಾ ಅವರು ಮದುವೆ ಆಗುತ್ತಿದ್ದಾರೆ. ನಾಗ ಚೈತನ್ಯ ಜೊತೆ ಮದುವೆ ನಡೆಯಲಿದೆ. 

ಶೋಭಿತಾ 

ಕೆಲವು ವರದಿಗಳ ಪ್ರಕಾರ ಡಿಸೆಂಬರ್ 4ರಂದು ಇವರ ವಿವಾಹ ನಡೆಯಲಿದೆ ಎಂದು ಹೇಳಲಾಗುತ್ತಿದೆ. 

ಯಾವಾಗ? 

ಶೋಭಿತಾ ಅವರ ಮದುವೆಗೆ ಉಳಿದುಕೊಂಡಿರೋದು ಇನ್ನು ಒಂದು ತಿಂಗಳು ಮಾತ್ರ. 

ಒಂದು ತಿಂಗಳು

ರಾಜಸ್ಥಾನದಲ್ಲಿ ಇವರ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಅದ್ದೂರಿ ಮದುವೆಗೆ ಬ್ರೇಕ್ ಹಾಕಲಾಗಿದೆಯಂತೆ. 

ಅದ್ದೂರಿಯಿಲ್ಲ 

ಶೋಭಿತಾ ಧುಲಿಪಾಲ್ ಅವರು ಸಖತ್ ಬೋಲ್ಡ್ ಆಗಿ ಆಗಾಗ ಪೋಸ್ ಕೊಡುತ್ತಾ ಇರುತ್ತಾರೆ. 

ಬೋಲ್ಡ್ 

ಶೋಭಿತಾ ಮದುವೆ ಆಗುತ್ತಿರುವ ನಾಗ ಚೈತನ್ಯಗೆ ಇದು ಎರಡನೇ ಮದುವೆ. ಇದು ಬಹುತೇಕರಿಗೆ ಗೊತ್ತಿದೆ. 

ಎರಡನೇ ಮದುವೆ 

ಶೋಭಿತಾ ಧುಲಿಪಾಲ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. 

ಹಲವು ಫೋಟೋ 

ಪ್ಯಾರಿಸ್​ನಲ್ಲಿ ಭಾರತದ ಪ್ರವಾಸಿ ತಾಣಗಳ ಕಂಪು ಹರಿಸಿದ ಐಶ್ವರ್ಯಾ