Sobhita Dhulipala1

ಮದುವೆ ಬಳಿಕ ತಮ್ಮಿಷ್ಟದ ಎರಡು ವಿಷಯಕ್ಕೆ ವಿದಾಯ ಹೇಳಲಿರುವ ಶೋಭಿತಾ ಧುಲಿಪಾಲ

1606CT 2024

 Manjunatha

TV9 Kannada Logo For Webstory First Slide
Sobhita Dhulipala8

ನಟಿ ಶೋಭಿತಾ ಧುಲಿಪಾಲ ಇದೀಗ ನಟ ನಾಗ ಚೈತನ್ಯ ಅವರನ್ನು ವಿವಾಹ ಆಗಲಿದ್ದಾರೆ.

ನಟಿ ಶೋಭಿತಾ ಧುಲಿಪಾಲ

Sobhita Dhulipala4

ಕಳೆದ ತಿಂಗಳು ಶೋಭಿತಾ ಧುಲಿಪಾಲ ಹಾಗೂ ನಾಗ ಚೈತನ್ಯ ಅವರುಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

  ನಾಗ ಚೈತನ್ಯ-ಶೋಭಿತಾ

Sobhita Dhulipala7

ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಶೀಘ್ರವೇ ಮದುವೆ ಆಗಲಿದ್ದು, ಈಗಾಗಲೇ ಮದುವೆ ಶಾಪಿಂಗ್ ಶುರುವಾಗಿದೆ.

       ಶೀಘ್ರವೇ ಮದುವೆ 

ಆದರೆ ಶೋಭಿತಾ ಧುಲಿಪಾಲ ತಮ್ಮಿಷ್ಟದ ಎರಡು ವಿಷಯಗಳಿಗೆ ವಿದಾಯ ಹೇಳಲಿದ್ದಾರೆ. ಮದುವೆಗಾಗಿ ಈ ತ್ಯಾಗ.

  2 ವಿಷಯಗಳಿಗೆ ವಿದಾಯ

ಶೋಭಿತಾ ಧುಲಿಪಾಲ ಅವರು ಮಾಡೆಲಿಂಗ್ ಹಾಗು ನಟನೆಯಲ್ಲಿ ತೊಡಗಿಕೊಂಡಿದ್ದರು. ಈ ಎರಡಕ್ಕೂ ಗುಡ್ ಬೈ ಹೇಳಲಿದ್ದಾರೆ.

ಮಾಡೆಲಿಂಗ್ ಹಾಗೂ ನಟನೆ

ಅಕ್ಕಿನೇನಿ ಕುಟುಂಬದ ಇಚ್ಛೆಯಂತೆ ಶೋಭಿತಾ ಧುಲಿಪಾಲ ಈ ನಿರ್ಣಯ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಅಕ್ಕಿನೇನಿ ಕುಟುಂಬದ ಇಚ್ಛೆ

ಕಾರ್ಪೊರೇಟ್ ಲಾ ಓದಿರುವ ಶೋಭಿತಾ ಧುಲಿಪಾಲ ಅಕ್ಕಿನೇನಿ ಕುಟುಂಬದ ವ್ಯವಹಾರವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನೂ ನಿರ್ವಹಿಸಲಿದ್ದಾರೆ.

  ಕಾರ್ಪೊರೇಟ್ ಲಾ ಪದವಿ

ಕಾಸ್ಟಿಂಗ್ ಕೌಚ್ ಅನುಭವ ಬಿಚ್ಚಿಟ್ಟ ನಟಿ ಕಾವ್ಯಾ ಥಾಪರ್