‘ನಿನ್ ಕ್ಯಾಮೆರಾಮ್ಯಾನ್ ಪುಣ್ಯಾತ್ಮ’: ಸೋನುಗೆ ಹಿಂಗೂ ಬರ್ತಿದೆ ಹೊಗಳಿಕೆ.

26 February 2025

Pic credit - instagram

Author: Madankumar

ಸದಾ ಹೊಸ ಫೋಟೋಗಳನ್ನು ಹಂಚಿಕೊಳ್ತಾರೆ ಸೋನು ಶ್ರೀನಿವಾಸ್ ಗೌಡ.

ಫೋಟೋಗಳು

Pic credit - instagram

ಸೋನು ಶ್ರೀನಿವಾಸ್ ಗೌಡ ಅವರ ಫೋಟೋಗಳಿಗೆ ಹಲವು ಕಮೆಂಟ್​ ಬರುತ್ತಿವೆ.

ಹಲವು ಕಮೆಂಟ್ಸ್​

Pic credit - instagram

ಅಪ್ಪಟ ಅಭಿಮಾನಿಗಳು ಸೋನು ಗೌಡ ಅವರ ಫೋಟೋಸ್​ ಮೆಚ್ಚಿಕೊಳ್ತಾರೆ.

ಮೆಚ್ಚಿಕೊಳ್ತಾರೆ

Pic credit - instagram

ಫೋಟೋಗೆ ಪೋಸ್ ನೀಡುವುದೇ ಸೋನು ಶ್ರೀನಿವಾಸ್ ಗೌಡ ಕೆಲಸ ಆಗಿದೆ.

ಅದೇ ಕೆಲಸ

Pic credit - instagram

ಕೆಲವರು ಸೋನು ಫೋಟೋ ನೋಡಿ ನೆಗೆಟಿವ್ ಕಮೆಂಟ್ ಮಾಡುತ್ತಾರೆ.

ನೆಗೆಟಿವ್ ಕೂಡ

Pic credit - instagram

ಜನರ ನೆಗೆಟಿವ್ ಕಮೆಂಟ್​ ನೋಡಿ ಸೋನು ಗೌಡ ತಲೆ ಕೆಡಿಸಿಕೊಳ್ಳುವುದಿಲ್ಲ.

ಚಿಂತೆ ಇಲ್ಲ

Pic credit - instagram

ನಮ್ಮ ಕಮೆಂಟ್​ ಗಳಿಗೆ ರಿಪ್ಲೇ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ ಫ್ಯಾನ್ಸ್.

ರಿಪ್ಲೇ ಮಾಡಿ..

Pic credit - instagram

Pic credit - instagram

Next: ಬೀಚ್ ಮತ್ತು ಮೌನಿ ರಾಯ್; ಇದು ಫ್ಯಾನ್ಸ್ ಮೆಚ್ಚಿನ ಕಾಂಬಿನೇಷನ್