ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಸೋನು ಗೌಡ ಫೋಟೋ ಕ್ರೇಜ್.

02 December 2024

Pic credit - instagram

Author: Madankumar

ಸೋನು ಗೌಡ ಅವರು ಆಗಾಗ ಹೊಸ ಫೋಟೋಸ್​ ಹಂಚಿಕೊಳ್ತಾರೆ.

ಹೊಸ ಫೋಟೋ

Pic credit - instagram

ಬಗೆಬಗೆ ಫೋಟೋಶೂಟ್​ ಮಾಡಿಸುತ್ತಾರೆ ಸೋನು ಶ್ರೀನಿವಾಸ್ ಗೌಡ.

ಫೋಟೋಶೂಟ್

Pic credit - instagram

ಸೋನು ಗೌಡ ಅವರ ಫೋಟೋ ಮೆಚ್ಚುವ ಫ್ಯಾನ್ಸ್ ಬಳಗ ಕೂಡ ಇದೆ.

ಫ್ಯಾನ್ಸ್ ಬಳಗ

Pic credit - instagram

ಒಳ್ಳೆಯ ಮತ್ತು ಕೆಟ್ಟ ಕಮೆಂಟ್​ಗಳು ಕೂಡ ಈ ಫೋಟೋಗೆ ಬರುತ್ತವೆ.

ಕಮೆಂಟ್​ಗಳು

Pic credit - instagram

ಪಾಸಿಟಿವ್ ಕಮೆಂಟ್ಸ್​ ಬಗ್ಗೆ ಮಾತ್ರ ಗಮನ ಹರಿಸುತ್ತಾರೆ ಸೋನು ಗೌಡ.

ಪಾಸಿಟಿವ್​..

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ಸೋನು ಗೌಡ ಅವರಿಗೆ ಖ್ಯಾತಿ ಹೆಚ್ಚಿದೆ.

ಖ್ಯಾತಿ ಇದೆ

Pic credit - instagram

ಇನ್​ಸ್ಟಾಗ್ರಾಮ್​ ಬಳಕೆಯಲ್ಲಿ ಸೋನು ಗೌಡ ತುಂಬ ಆ್ಯಕ್ಟೀವ್ ಆಗಿದ್ದಾರೆ.

ತುಂಬ ಆ್ಯಕ್ಟೀವ್

Pic credit - instagram

Pic credit - instagram

Next: ಮಾಲ್ಡೀವ್ಸ್​ನಲ್ಲಿ ಬಿಕಿನಿ ಧರಿಸಿ ಮಿಂಚಿದ ನಟಿ ವೇದಿಕಾ