ಮಂತ್ರಾಲಯದಲ್ಲಿ ರೀಲ್ಸ್ ಬೆಡಗಿ ಸೋನು ಶ್ರೀನಿವಾಸ್ ಗೌಡ.

26 December 2024

Pic credit - instagram

Author: Madankumar

ಮಂತ್ರಾಲಯಕ್ಕೆ ತೆರಳಿ ದೇವರ ದರ್ಶನ ಪಡೆದ ಸೋನು ಗೌಡ.

ದೇವರ ದರ್ಶನ

Pic credit - instagram

ದೇವರ ದರ್ಶನದ ಬಳಿಕ ಸೋನು ಫೋಟೋ ಹಂಚಿಕೊಂಡಿದ್ದಾರೆ.

ಫೋಟೋಗಳು

Pic credit - instagram

2024ರ ವರ್ಷ ಮುಗಿಯುತ್ತಿರುವಾಗ ಮಂತ್ರಾಯಲಕ್ಕೆ ಸೋನು ಭೇಟಿ.

ಇಯರ್​ ಎಂಡ್​

Pic credit - instagram

ದೇವರಿಗೆ ಸೋನು ಶ್ರೀನಿವಾಸ್ ಗೌಡ ಅವರು ಪ್ರಾರ್ಥನೆ ಸಲ್ಲಿಸಿದ್ದಾರೆ.

ದೇವರಿಗೆ ಪ್ರಾರ್ಥನೆ

Pic credit - instagram

ಆಗಾಗ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಸೋನು ಶ್ರೀನಿವಾಸ್ ಗೌಡ.

ದೈವ ಭಕ್ತೆ ಸೋನು

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಸೋನು ಶ್ರೀನಿವಾಸ್​ ಗೌಡ ಸದಾ ಆ್ಯಕ್ಟೀವ್​.

ಸದಾ ಆ್ಯಕ್ಟೀವ್

Pic credit - instagram

ಹಲವು ಬಗೆಯ ರೀಲ್ಸ್ ಮಾಡಿ ಸೋನು ಗೌಡ ಫೇಮಸ್​ ಆಗಿದ್ದಾರೆ.

ರೀಲ್ಸ್ ಸುಂದರಿ

Pic credit - instagram

Pic credit - instagram

Next: ದಿನದಿನವೂ ಹೆಚ್ಚುತ್ತಿದೆ ನಿವೇದಿತಾ ಗೌಡ ಚೆಲುವು