ಗ್ಲಾಮರಸ್ ಅವತಾರಲ್ಲಿ ಸೀರೆ ಧರಿಸಿ ನಗು ಚೆಲ್ಲಿದ ಸೋನು ಶ್ರೀನಿವಾಸ್ ಗೌಡ.

06 December 2024

Pic credit - instagram

Author: Madankumar

ಸೋಶಿಯಲ್ ಮೀಡಿಯಾದಲ್ಲಿ ಸೋನು ಗೌಡ ಫೋಟೋಸ್ ವೈರಲ್ ಆಗಿವೆ.

ಸೋನು ಗೌಡ ಫೋಟೋ

Pic credit - instagram

ಸೀರೆ ಧರಿಸಿದರೂ ತುಂಬಾ ಗ್ಲಾಮರಸ್​ ಆಗಿ ಕಾಣಿಸಿಕೊಂಡಿರುವ ಸೋನು ಗೌಡ.

ಗ್ಲಾಮ್​ ಲುಕ್​

Pic credit - instagram

‘ಫೋಟೋ ನೋಡಿ ಏನು ಅನಿಸಿತು ಅಂತ ಹೇಳಿ’ ಎಂದಿದ್ದಾರೆ ಸೋನು ಗೌಡ.

ಹೇಗಿದೆ ಹೇಳಿ..

Pic credit - instagram

ಇನ್​ಸ್ಟಾಗ್ರಾಮ್​ ಬಳಕೆಯಲ್ಲಿ ಸೋನು ಗೌಡ ಅವರು ತುಂಬ ಆ್ಯಕ್ಟೀವ್ ಆಗಿದ್ದಾರೆ.

ಭಾರಿ ಆ್ಯಕ್ಟೀವ್

Pic credit - instagram

ವೈರಲ್ ಸುಂದರಿ ಸೋನು ಶ್ರೀನಿವಾಸ್​ ಗೌಡ ಅವರಿಗೆ ಸೀರೆ ಎಂದರೆ ಬಹಳ ಇಷ್ಟ.

ಸೀರೆ ಅಂದ್ರೆ ಇಷ್ಟ

Pic credit - instagram

ಸೀರೆ ಧರಿಸಿದ ಅನೇಕ ಫೋಟೋಗಳನ್ನು ಸೋನು ಗೌಡ ಅವರು ಹಂಚಿಕೊಂಡಿದ್ದಾರೆ.

ಹಲವು ಫೋಟೋ

Pic credit - instagram

ಸೋನು ಫೋಟೋಗಳಿಗೆ ಪಾಸಿಟಿವ್ ಮತ್ತು ನೆಗೆಟಿವ್ ಕಮೆಂಟ್​ಗಳು ಬಂದಿವೆ.

ಜನರ ಕಮೆಂಟ್

Pic credit - instagram

Pic credit - instagram

Next: ಮಾಲ್ಡೀವ್ಸ್​ನಲ್ಲಿ ಬಿಕಿನಿ ಧರಿಸಿ ಮಿಂಚಿದ ನಟಿ ವೇದಿಕಾ