ಅಂಥಹಾ ಪಾತ್ರಗಳಲ್ಲಿ ನಟಿಸಲ್ಲ, ಕತೆ ಆಯ್ಕೆ ಬದಲಾಯಿಸಿಕೊಂಡ ಶ್ರೀಲೀಲಾ
29 Dec 2024
Manjunatha
ನಟಿ ಶ್ರೀಲೀಲಾ ತೆಲುಗಿನಲ್ಲಿ ಈಗ ಟಾಪ್ ನಟಿ. ಒಂದರ ಹಿಂದೆ ಒಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ತೆಲುಗಿನ ಟಾಪ್ ನಟಿ
ಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ. ಮಹೇಶ್ ಬಾಬು, ಪವನ್ ಕಲ್ಯಾಣ್ ಸೇರಿದಂತೆ ಹಲವರೊಟ್ಟಿಗೆ ನಟಿಸಿದ್ದಾರೆ.
ಸ್ಟಾರ್ ನಟರೊಟ್ಟಿಗೆ ಚಿತ್ರ
ಇತ್ತೀಚೆಗೆ ಬಿಡುಗಡೆ ಆದ ‘ಪುಷ್ಪ 2’ ಸಿನಿಮಾದ ಐಟಂ ಹಾಡಿನಲ್ಲಿ ಶ್ರೀಲೀಲಾ ನಟಿಸಿದ್ದು, ಹಾಡು ಯಶಸ್ವಿಯಾಗಿದೆ.
ಐಟಂ ಹಾಡಿನಲ್ಲಿ ನಟನೆ
ಆದರೆ ಶ್ರೀಲೀಲಾ ಇನ್ನು ಮುಂದೆ ಬೇರೆ ರೀತಿಯ ಸಿನಿಮಾಗಳಲ್ಲಿ ಮಾತ್ರವೇ ನಟಿಸಲಿದ್ದಾರೆ. ಐಟಂ ಹಾಡುಗಳಲ್ಲಿ ನಟಿಸುವುದಿಲ್ಲ.
ಇನ್ನು ಮುಂದೆ ನಟಿಸಲ್ಲ
ಇಷ್ಟು ವರ್ಷ ಕೇವಲ ಹಾಡು, ಒಂದೆರಡು ರೊಮ್ಯಾಂಟಿಕ್ ಸೀನ್ಗಳಿಗೆ ಸೀಮಿತವಾದ ಪಾತ್ರಗಳಲ್ಲಿ ಮಾತ್ರವೇ ಶ್ರೀಲೀಲಾ ನಟಿಸಿದ್ದಾರೆ.
ಮರ ಸುತ್ತುವ ಪಾತ್ರಗಳಲ್ಲಿ
ಆದರೆ ಇನ್ನು ಮುಂದೆ ನಾಯಕಿ ಪಾತ್ರಗಳಿಗೆ ಪ್ರಾಧಾನ್ಯತೆ ಇರುವ ಸಿನಿಮಾಗಳಲ್ಲಿ ಮಾತ್ರವೇ ಶ್ರೀಲೀಲಾ ನಟಿಸಲಿದ್ದಾರಂತೆ.
ಪಾತ್ರಗಳಿಗೆ ಪ್ರಾಧಾನ್ಯತೆ
ಅದರ ಭಾಗವಾಗಿ ಈಗ ಶಿವಕಾರ್ತಿಕೇಯನ್ ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಇದರಲ್ಲಿ ಶ್ರೀಲೀಲಾಗೆ ಒಳ್ಳೆಯ ಪಾತ್ರವಿದೆ.
ಶಿವಕಾರ್ತಿಕೇಯನ್ ಜೊತೆ
ಅಂಬಾನಿ ಮನೆಯಲ್ಲಿ ಕ್ರಿಸ್
ಮಸ್ ಆಚರಿಸಿದ ಜಾನ್ಹವಿ, ಧರಿಸಿದ್ದ ಉಡುಗೆಯ ಬೆಲೆ ಕೆಲ ಲಕ್ಷ