ಬ್ರೇಕ್ ಬಳಿಕ ಬಂದ ಶ್ರೀಲೀಲಾ ಓಟಕ್ಕೆ ಬ್ರೇಕ್ ಇಲ್ಲ, ಒಂದರ ಹಿಂದೊಂದು ಸಿನಿಮಾ

22 JUNE 2024

Author : Manjunatha

ಕನ್ನಡ ಚಿತ್ರರಂಗದಿಂದ ನಟನೆಗೆ ಎಂಟ್ರಿ ಕೊಟ್ಟ ಶ್ರೀಲೀಲಾ, ಈಗ ತೆಲುಗಿನ ಟಾಪ್ ನಟಿ

  ಕನ್ನಡ ಚಿತ್ರರಂಗದ ನಟಿ

ಇತ್ತೀಚೆಗೆ ಕೆಲ ತಿಂಗಳಿಂದ ಶ್ರೀಲೀಲಾ ತೆಲುಗು ಚಿತ್ರರಂಗದಿಂದ ಕಾಣೆಯಾಗಿದ್ದರು, ಈಗ ಮರಳಿದ್ದಾರೆ

    ಬ್ರೇಕ್ ಪಡೆದಿದ್ದ ನಟಿ

ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಶ್ರೀಲೀಲಾ ಪರೀಕ್ಷೆಗಾಗಿ ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದರು.

   ಸಿನಿಮಾಗಳಿಂದ ಬ್ರೇಕ್

ಈಗ ಶ್ರೀಲೀಲಾ ಪರೀಕ್ಷೆಗಳನ್ನು ಮುಗಿಸಿಕೊಂಡು ಚಿತ್ರರಂಗಕ್ಕೆ ಮರಳಿದ್ದು, ಸಿನಿಮಾ ಶೂಟಿಂಗ್​ ರೆಡಿಯಾಗಿದ್ದಾರೆ.

  ಸಿನಿಮಾ ಶೂಟಿಂಗ್​ ರೆಡಿ

ಶ್ರೀಲೀಲಾ ಬ್ರೇಕ್​ನಿಂದ ವಾಪಸ್ ಬರುತ್ತಿದ್ದಂತೆ ಒಂದರ ಹಿಂದೊಂದು ಅವಕಾಶಗಳು ಅವರನ್ನು ಅರಸಿ ಬರುತ್ತಿವೆ.

      ಶ್ರೀಲೀಲಾ  ವಾಪಸ್

ಶ್ರೀಲೀಲಾಗೆ ಬಾಲಿವುಡ್​ನಿಂದಲೂ ಬುಲಾವ್ ಬಂದಿದ್ದು ಅಲ್ಲಿ ಸಿನಿಮಾ ಒಂದಕ್ಕೆ ಎಸ್ ಎಂದಿದ್ದಾರೆ.

ಬಾಲಿವುಡ್​ನಿಂದ ಬುಲಾವ್

ತಮಿಳಿನ ಸ್ಟಾರ್ ನಟನೊಟ್ಟಿಗೆ ಸಿನಿಮಾಕ್ಕೆ ಶ್ರೀಲೀಲಾ ರೆಡಿಯಾಗಿದ್ದಾರೆ. ಸ್ಟಾರ್ ನಟನಿಗೆ ನಾಯಕಿಯಾಗಲಿದ್ದಾರೆ.

    ತಮಿಳಿನ ಸ್ಟಾರ್ ನಟ

ತೆಲುಗಿನಲ್ಲಿ ರವಿತೇಜ ಅವರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ರವಿತೇಜ ಜೊತೆಗೆ ಇವರ ಎರಡನೇ ಸಿನಿಮಾ ಇದು.

ರವಿತೇಜ ಜೊತೆಗೆ ನಾಯಕಿ

ಒಟ್ಟಾರೆಯಾಗಿ ಬ್ರೇಕ್ ಬಳಿಕ ಶ್ರೀಲೀಲಾಗೆ ಮತ್ತೆ ಬೇಡಿಕೆ ಶುರುವಾಗಿದ್ದು, ಅವರ ಯಶಸ್ಸಿನ ಗಾಡಿ ಬ್ರೇಕ್ ಇಲ್ಲದೆ ಓಡುತ್ತಿದೆ.

 ಶ್ರೀಲೀಲಾಗೆ ಮತ್ತೆ ಬೇಡಿಕೆ

ಹಿಂಬದಿ ಮುಟ್ಟಿ ಹಿಂಸಿಸಲಾಯ್ತು: ಟಿವಿ ನಟಿ ಅವಿಕಾ ಗೋರ್ ಆರೋಪ