Sreeleela1

ಕನ್ನಡದ ನಟಿ ಶ್ರೀಲೀಲಾ ನಿರ್ಣಯಕ್ಕೆ ಶಾಕ್ ಆದ ತೆಲುಗು ಚಿತ್ರರಂಗ

20 AUG 2024

 Manjunatha

TV9 Kannada Logo For Webstory First Slide
Sreeleela8

ಬೆಂಗಳೂರಿನ ಬೆಡಗಿ ಶ್ರೀಲೀಲಾ ಕನ್ನಡ ಸಿನಿಮಾಗಳ ಮೂಲಕ ಹೆಸರು ಮಾಡಿ ಈಗ ತೆಲುಗಿನಲ್ಲಿ ಮಿಂಚುತ್ತಿದ್ದಾರೆ.

  ಬೆಂಗಳೂರಿನ  ಶ್ರೀಲೀಲಾ

Sreeleela3

ತೆಲುಗು ಚಿತ್ರರಂಗದ ಅತ್ಯಂತ ಬೇಡಿಕೆಯ ನಟಿಯರಲ್ಲಿ ಶ್ರೀಲೀಲಾ ಸಹ ಒಬ್ಬರಾಗಿದ್ದಾರೆ. ಹಲವು ಸ್ಟಾರ್ ನಟರೊಟ್ಟಿಗೆ ಶ್ರೀಲೀಲಾ ನಟಿಸಿದ್ದಾರೆ.

 ಬೇಡಿಕೆಯ ನಟಿ ಶ್ರೀಲೀಲಾ

Sreeleela2

ಇತ್ತೀಚೆಗೆ ತಮ್ಮ ಎಂಬಿಬಿಎಸ್ ಪರೀಕ್ಷೆಗಳಿಗಾಗಿ ಸಣ್ಣ ಬ್ರೇಕ್ ಪಡೆದುಕೊಂಡು ಈಗ ಮತ್ತೆ ತೆಲುಗು ಚಿತ್ರರಂಗಕ್ಕೆ ಮರು ಎಂಟ್ರಿ ನೀಡಿದ್ದಾರೆ.

    ತೆಲುಗಿಗೆ ಮರು ಎಂಟ್ರಿ 

ಆದರೆ ಮರು ಎಂಟ್ರಿ ನೀಡುತ್ತಿದ್ದಂತೆ ಶ್ರೀಲೀಲಾ ತೆಗೆದುಕೊಂಡಿರುವ ನಿರ್ಣಯದಿಂದ ತೆಲುಗು ಚಿತ್ರರಂಗ ಶಾಕ್ ಆಗಿದೆ.

  ತೆಲುಗು ಚಿತ್ರರಂಗ ಶಾಕ್

ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಒಲ್ಲೆ ಎಂದಿದ್ದಾರೆ ನಟಿ ಶ್ರೀಲೀಲಾ.

  ಮೆಗಾಸ್ಟಾರ್ ಚಿರಂಜೀವಿ

ಚಿರಂಜೀವಿ ನಟನೆಯ ‘ವಿಶ್ವಂಭರ’ ಸಿನಿಮಾದ ವಿಶೇಷ ಹಾಡೊಂದರಲ್ಲಿ ಡ್ಯಾನ್ಸ್ ಮಾಡುವ ಅವಕಾಶ ಶ್ರೀಲೀಲಾಗೆ ಇತ್ತು. ಆದರೆ ಅವರು ಒಲ್ಲೆ ಎಂದಿದ್ದಾರೆ.

     ‘ವಿಶ್ವಂಭರ’ ಸಿನಿಮಾ

ಭಿನ್ನವಾದ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಕಾರಣಕ್ಕೆ ಶ್ರೀಲೀಲಾ, ಚಿರಂಜೀವಿ ಸಿನಿಮಾದ ಡ್ಯಾನ್ಸ್ ಅವಕಾಶ ಕೈಬಿಟ್ಟಿದ್ದಾರೆ.

      ಭಿನ್ನವಾದ ಸಿನಿಮಾ

ತೀವ್ರ ಬೇಸರ ಹೊರಹಾಕಿದ ನಟಿ ಸಾಯಿ ಪಲ್ಲವಿ ಅಭಿಮಾನಿಗಳು, ಕಾರಣವೇನು?