ಬಾಲಿವುಡ್ ಯುವನಟನೊಟ್ಟಿಗೆ ಶ್ರೀಲೀಲಾ, ಯಾವ ಸಿನಿಮಾ?

18 OCT 2024

 Manjunatha

ಕನ್ನಡದ ನಟಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡರು, ಈಗ ಬಾಲಿವುಡ್​ಗೆ ಹಾರಿದ್ದಾರೆ.

   ಕನ್ನಡದ ನಟಿ ಶ್ರೀಲೀಲಾ

ತೆಲುಗಿನ ಟಾಪ್ ಹೀರೋಗಳ ಜೊತೆ ನಟಿಸಿ ಹೆಸರು ಮಾಡಿದ ಶ್ರೀಲೀಲಾ ಈಗ ಬಾಲಿವುಡ್​ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಬಾಲಿವುಡ್​ ಸಿನಿಮಾಗಳಲ್ಲಿ

ಕಡಿಮೆ ಅವಧಿಯಲ್ಲಿ ಎರಡು ಹಿಂದಿ ಸಿನಿಮಾಗಳನ್ನು ಶ್ರೀಲೀಲಾ ಬಾಚಿಕೊಂಡಿದ್ದಾರೆ. ಎರಡರ ಚಿತ್ರೀಕರಣ ನಡೆಯುತ್ತಿದೆ.

    ಎರಡು ಹಿಂದಿ ಸಿನಿಮಾ

ಖ್ಯಾತ ಬಾಲಿವುಡ್ ನಟ ವರುಣ್ ಧವನ್ ಜೊತೆಗೆ ಕಾಮಿಡಿ ಸಿನಿಮಾ ಒಂದರಲ್ಲಿ ಶ್ರೀಲೀಲಾ ನಟಿಸಲಿದ್ದಾರೆ.

    ವರುಣ್ ಧವನ್ ಜೊತೆ

ಎರಡನೇ ಸಿನಿಮಾ ಯಾವುದೆಂಬ ಕುತೂಹಲ ಮೂಡಿತ್ತು, ಅದಕ್ಕೆ ತೆರೆ ಬಿದ್ದಿದೆ. ಶ್ರೀಲಿಲಾ ಯುವನಟನ ಜೊತೆ ನಟಿಸುತ್ತಿದ್ದಾರೆ.

   2ನೇ ಸಿನಿಮಾ ಯಾವುದು

‘ಗಲ್ಲಿಬಾಯ್’ ಸಿನಿಮಾ ಮೂಲಕ ಹೆಸರು ಮಾಡಿರುವ ಸಿದ್ಧಾಂತ್ ಚತುರ್ವೇದಿ ನಟನೆಯ ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ.

    ಸಿದ್ಧಾಂತ್ ಚತುರ್ವೇದಿ

ಶ್ರೀಲೀಲಾ ಹಾಗೂ ಸಿದ್ಧಾಂತ್ ಚತುರ್ವೇದಿ ಸಿನಿಮಾ ಸೆಟ್​ನಲ್ಲಿ ಒಟ್ಟಿಗೆ ಕುಳಿತಿರುವ ವಿಡಿಯೋ ವೈರಲ್ ಆಗಿದೆ. ಸಿನಿಮಾದ ಹೆಸರು ‘4ಡಿ’

   ಸಿನಿಮಾದ ಹೆಸರೇನು?

ಹಾಟ್ ನಟಿ ಶೆರ್ಲಿನ್ ಚೋಪ್ರಾ ವರ್ಷಕ್ಕೆ ಗಳಿಸುವ ಆದಾಯ ಎಷ್ಟು?