ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿಯ ಸಿನಿಮಾನಲ್ಲಿ ಶ್ರೀಲೀಲಾ
14 Dec 2024
Manjunatha
ಶ್ರೀಲೀಲಾ ಈ ವರೆಗೆ ನಟಿಸಿರುವುದೆಲ್ಲವೂ ಪಕ್ಕಾ ಕಮರ್ಶಿಯಲ್ ಸಿನಿಮಾದ ಟಿಪಿಕಲ್ ನಾಯಕಿ ಪಾತ್ರದಲ್ಲಿ.
ಶ್ರೀಲೀಲಾ ನಟನೆ
ನಟಿಸಿರುವ ಬಹುತೇಕ ಸಿನಿಮಾಗಳಲ್ಲಿ ಶ್ರೀಲೀಲಾ ಹಾಡು, ಒಂದೆರಡು ರೊಮ್ಯಾಂಟಿಕ್ ಸೀನ್ಗಳಿಗೆ ಸೀಮಿತ ಆಗಿದ್ದಾರೆ.
ಟಿಪಿಕಲ್ ಸಿನಿಮಾ ನಾಯಕಿ
ಆದರೆ ಇದೀಗ ಶ್ರೀಲೀಲಾ ಅವರು ಅಪರೂಪಕ್ಕೆ ಕಮರ್ಷಿಯಲ್ಗಿಂತಲೂ ಭಿನ್ನವಾದ ಸಿನಿಮಾದಲ್ಲಿ ನಟಿಸಲಿದ್ದಾರೆ.
ಭಿನ್ನವಾದ ಸಿನಿಮಾ
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿಯ ಹೊಸ ಸಿನಿಮಾದಲ್ಲಿ ಶ್ರೀಲೀಲಾ ನಟಿಸಲಿದ್ದಾರೆ. ಆ ನಿರ್ದೇಶಕಿ ಸುಧಾ ಕೊಂಗರಾ.
ಸುಧಾ ಕೊಂಗರಾ ಸಿನಿಮಾ
ಸುಧಾ ಕೊಂಗರಾ ನಿರ್ದೇಶನದ ‘ಸೂರರೈ ಪೊಟ್ರು’ ಸಿನಿಮಾಕ್ಕೆ ಹಲವು ರಾಷ್ಟ್ರಪ್ರಶಸ್ತಿ ಬಂದಿವೆ. ಇದೀಗ ಅವರ ಮುಂದಿನ ಸಿನಿಮಾಕ್ಕೆ ಶ್ರೀಲೀಲಾ ನಾಯಕಿ.
‘ಸೂರರೈ ಪೊಟ್ರು’ ಸಿನಿಮಾ
ಸುಧಾ ಕೊಂಗರಾ ನಿರ್ದೇಶನದ ಹೊಸ ಸಿನಿಮಾದಲ್ಲಿ ಶಿವಕಾರ್ತಿಕೇಯನ್, ಜಯಂ ರವಿ ನಟಿಸುತ್ತಿದ್ದಾರೆ ಅದೇ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ.
ಶ್ರೀಲೀಲಾ ನಾಯಕಿ
ಅಂದಹಾಗೆ ಶ್ರೀಲೀಲಾಗೆ ಇದು ಮೊದಲ ತಮಿಳು ಸಿನಿಮಾ. ಶ್ರೀಲೀಲಾರ ನಟನಾ ಪ್ರತಿಭೆ ತೋರಿಸಲು ಸಿಕ್ಕಿದ ಒಳ್ಳೆಯ ಅವಕಾಶ.
ಮೊದಲ ತಮಿಳು ಸಿನಿಮಾ
‘ಪುಷ್ಪ’ನ ಬಂಧನದ ಬಗ್ಗೆ ‘ಶ್ರೀವಲ್ಲಿ’ ರಶ್ಮಿಕಾ ಪ್ರತಿಕ್ರಿಯಿಸಿದ್ದು ಹೀಗೆ
ಇದನ್ನೂ ನೋಡಿ