Pic credit - Instagram

Rajesh Duggumane

04 Dec 2024

Pic credit - Instagram

Rajesh Duggumane

ದೊಡ್ಡ ಬ್ರೇಕ್​ಗೆ ಕಾದಿದ್ದಾರೆ ನಟಿ ಶ್ರೀಲೀಲಾ

‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. 

‘ಪುಷ್ಪ 2’ 

‘ಕಿಸ್ ಕಿಸಕ್’ ಹಾಡಿನಲ್ಲಿ ಶ್ರೀಲೀಲಾ ಡ್ಯಾನ್ಸ್ ಮಾಡಿದ್ದಾರೆ. ಈ ಹಾಡು ಗಮನ ಸೆಳೆದಿದೆ. 

ಡ್ಯಾನ್ಸ್ 

ಶ್ರೀಲೀಲಾ ಕನ್ನಡದ ನಟಿ. ಅವರಿಗೆ ಟಾಲಿವುಡ್​ನಲ್ಲಿ ದೊಡ್ಡ ಬ್ರೇಕ್ ಬೇಕಿದೆ. 

ಕನ್ನಡದ ನಟಿ 

ಶ್ರೀಲೀಲಾ ಅವರು ತಮ್ಮ ಸೌಂದರ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಡ್ಯಾನ್ಸ್​ಗಾಗಿ ಫ್ಯಾನ್ಸ್ ಕಾದಿದ್ದಾರೆ. 

ಸುಂದರಿ

ಈ ಡ್ಯಾನ್ಸ್ ವಿಡಿಯೋ ಹಿಟ್ ಆದರೆ ನಟಿ ಶ್ರೀಲೀಲಾ ಅವರಿಗೆ ಬೇಡಿಕೆ ದೊಡ್ಡ ಮಟ್ಟದಲ್ಲಿ ಹೆಚ್ಚಲಿದೆ. 

ಹಿಟ್ ಆದರೆ

ತೆಲುಗಿನಲ್ಲಿ ಶ್ರೀಲೀಲಾ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. 

ಸಿನಿಮಾ

ಡಿಸೆಂಬರ್ 5ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. 

ಡಿಸೆಂಬರ್ 5

ಸಿಹಿ ಸುದ್ದಿ ಕೊಟ್ಟ ವಿಕ್ರಾಂತ್ ಮಾಸ್ಸಿ; ನಟನೆಗಿಲ್ಲ ಬ್ರೇಕ್