Pic credit - Instagram
Rajesh Duggumane
11 Nov 2024
Pic credit - Instagram
Rajesh Duggumane
ಶ್ರೀದೇವಿಗೆ ಇನ್ನೂ ತಪ್ಪಿಲ್ಲ ಅಶ್ಲೀಲ ಕಮೆಂಟ್ಗಳು
ಶ್ರೀದೇವಿ ಅವರು ಈ ಮೊದಲು ಯುವ ಅವರನ್ನು ವಿವಾಹ ಆಗಿದ್ದರು. ಈಗ ದೂರ ಆಗುವ ನಿರ್ಧಾರ ಮಾಡಿದ್ದಾರೆ.
ಯುವ ಜೊತೆ
ಶ್ರೀದೇವಿ ಹಾಗೂ ಯುವ ಈಗ ಬೇರೆ ಆಗುವ ನಿರ್ಧಾರ ಮಾಡಿದ್ದು, ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ವೈಮನಸ್ಸು
ಯುವ ಅವರು ಶ್ರೀದೇವಿ ಮೇಲೆ ಸಾಕಷ್ಟು ಆರೋಪಗಳನ್ನು ಹೊರಿಸಿದ್ದಾರೆ.
ನಟನ ಆರೋಪ
ಯುವ ಅವರ ಆರೋಪದಿಂದ ಶ್ರೀದೇವಿಗೆ ತೊಂದರೆ ಆಗುತ್ತಿದೆ. ಅವರು ಸಮಸ್ಯೆ ಎದುರಿಸಿದ್ದಾರೆ.
ಟೀಕೆ
ಶ್ರೀದೇವಿ ಅವರು ಸಾಕಷ್ಟು ಅಶ್ಲೀಲ ಕಮೆಂಟ್ಗಳನ್ನು ಎದುರಿಸುತ್ತಿದ್ದಾರೆ. ಏನೇ ಮಾಡಿದರೂ ಟೀಕೆ ಅನುಭವಿಸುತ್ತಿದ್ದಾರೆ.
ಅಶ್ಲೀಲ ಕಮೆಂಟ್
ಯುವ ಅವರ ಅಭಿಮಾನಿಗಳು ಶ್ರೀದೇವಿ ಅವರ ಕಮೆಂಟ್ ಬಾಕ್ಸ್ನಲ್ಲಿ ಅಶ್ಲೀಲ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.
ಕಮೆಂಟ್ ಬಾಕ್ಸ್
ಸದ್ಯ ಶ್ರೀದೇವಿ ಅವರು ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
ವಿದೇಶ
‘ಭೈರತಿ ರಣಗಲ್’ ಚಿತ್ರದಲ್ಲಿ ಛಾಯಾ ಸಿಂಗ್ ಪಾತ್ರವೇನು?
ಮತ್ತಷ್ಟು ಓದಿ