12 January 2023

ಪಡ್ಡೆಹುಡುಗರ ಹೃದಯದರಸಿಯ ಹೊಸ ಫೋಟೋಸ್ ನೋಡಿದ್ರಾ?

Akshatha Vorkady

Pic Credit - Instagram

ಸನ್ನಿ ಲಿಯೋನ್‌

ಬಾಲಿವುಡ್​​​ ಹಾಟ್ ಬ್ಯೂಟಿ ಸನ್ನಿಲಿಯೋನ್​​​ ಹೊಸ ಫೋಟೋಶೂಟ್​​​ನಲ್ಲಿ ಮಿಂಚಿದ್ದಾರೆ. 

Pic Credit - Instagram

ಹಾಟ್ ಆ್ಯಂಡ್​​ ಬೋಲ್ಡ್

ಬಾಲಿವುಡ್‌ನ ಹಾಟ್ ಆ್ಯಂಡ್​​ ಬೋಲ್ಡ್ ನಟಿ ಸನ್ನಿ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ.

Pic Credit - Instagram

ಮಾದಕ ಮೈಮಾಟ

ಸನ್ನಿ ಲಿಯೋನ್ ತಮ್ಮ ಸೌಂದರ್ಯ ಹಾಗೂ ಮಾದಕ ಮೈಮಾಟದಿಂದಲೇ ಮೋಡಿ ಮಾಡುವ ಬೆಡಗಿ

Pic Credit - Instagram

ಫೋಟೋ ವೈರಲ್

ಸದ್ಯ ಕೆಂಪು ಬಣ್ಣದ ಡ್ರೆಸ್​​​ನಲ್ಲಿ ಮಿಂಚಿದ್ದು, ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ

Pic Credit - Instagram

ಸೌತ್ ಸಿನಿಮಾ

ಸನ್ನಿ ಲಿಯೋನ್ ಸದ್ಯ ಮಲಯಾಳಂ, ತಮಿಳು ಸೇರಿದಂತೆ ಸೌತ್ ಭಾಷೆಗಳ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

Pic Credit - Instagram

ಸಖತ್​ ಆಕ್ಟೀವ್

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​​ ಆಗಿರುವ ಸನ್ನಿ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit - Instagram

55 ಮಿಲಿಯನ್

ಸದ್ಯ ಇನ್ಸ್ಟಾಗ್ರಾಮ್​​ನಲ್ಲಿ 55 ಮಿಲಿಯನ್​​​​ ಫಾಲೋವರ್ಸ್​​​ಗಳನ್ನು ಹೊಂದಿರುವ ಸನ್ನಿಲಿಯೋನ್​​​.

Pic Credit - Instagram