ತಮನ್ನಾ ತೊಟ್ಟಿರುವ ಈ ಸಾದಾ-ಸೀದಾ ಉಡುಪಿನ ಬೆಲೆ ಲಕ್ಷಕ್ಕೂ ಹೆಚ್ಚು

22 OCT 2124

 Manjunatha

ತಮನ್ನಾ ಭಾಟಿಯಾ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಎರಡು ದಶಕದಿಂದಲೂ ತಮನ್ನಾ ಭಾಟಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸ್ಟಾರ್ ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಭಿನ್ನ ಭಿನ್ನ ಫೋಟೊಶೂಟ್ ಮಾಡಿಸುತ್ತಿದ್ದಾರೆ.

  ಇನ್​ಸ್ಟಾಗ್ರಾಂನಲ್ಲಿ ಸದ್ದು

ಇನ್​ಸ್ಟಾ ಮಾಡೆಲ್ ಸಹ ಆಗಿರುವ ತಮನ್ನಾ ಭಾಟಿಯಾ ಫ್ಯಾಷನ್ ಪ್ರಿಯೆ. ಭಿನ್ನ ರೀತಿಯ ಉಡುಪುಗಳನ್ನು ಅವರು ಧರಿಸುತ್ತಾರೆ.

 ಫ್ಯಾಷನ್ ಪ್ರಿಯೆ ತಮನ್ನಾ

ಈ ಚಿತ್ರದಲ್ಲಿ ತಮನ್ನಾ ಭಟಿಯಾ ಧರಿಸಿರುವ ಈ ಉಡುಗೆ ಯಾವುದೇ ಡಿಸೈನ್ ಇಲ್ಲದೆ ನೋಡಲು ಸರಳವಾಗಿದೆ. ಆದರೆ ಬಲು ದುಬಾರಿ.

    ಉಡುಗೆ ಬಲು ದುಬಾರಿ

ತಮನ್ನಾ ಭಾಟಿಯಾ ಧರಿಸಿರುವ ಈ ಉಡುಪಿನ ಬೆಲೆ ಬರೋಬ್ಬರಿ 1.10 ಲಕ್ಷ ರೂಪಾಯಿಗಳು. ಕ್ರಿಸ್ಟೋಫರ್ ಎಸ್ಬರ್ ವಿನ್ಯಾಸದ ಉಡುಗೆ ಅದು.

     ಕ್ರಿಸ್ಟೋಫರ್ ಎಸ್ಬರ್ 

ತಮನ್ನಾ ಭಾಟಿಯಾ ಪ್ರಸ್ತುತ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಪ್ರೀತಿಯಲ್ಲಿದ್ದು, ಇಬ್ಬರೂ ಶೀಘ್ರವೇ ಮದುವೆ ಆಗಲಿದ್ದಾರೆ.

  ವಿಜಯ್ ವರ್ಮಾ ಜೊತೆ

Tam

ತಮನ್ನಾ ಭಾಟಿಯಾ ತೆಲುಗಿನ ‘ಒಡೆಲ 2’ ಹಾಗೂ ಹಿಂದಿಯ ‘ಸಿಖಂಧರ್ ಕ ಮುಖದ್ದರ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

   2 ಸಿನಿಮಾಗಳಲ್ಲಿ ಬ್ಯುಸಿ

ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಗ್ಲಾಮರ್ ಗೊಂಬೆ