ಕಾರ್ತಿಕ್ ಮಾಡಿದ ದ್ರೋಹದಿಂದ ಬೆಂಕಿ ಉಗುಳುತ್ತಿದ್ದಾರೆ ತನಿಷಾ
15 Jan 2024
Pic credit - Instagram
Author: Rajesh Duggumane
ಕಳೆದ ವಾರ ತನಿಷಾ ಅವರನ್ನು ಕಾರ್ತಿಕ್ ನಾಮಿನೇಟ್ ಮಾಡಿದ್ದರು. ಇದು ತನಿಷಾ ಅವರಿಗೆ ಸಾಕಷ್ಟು ಬೇಸರ ಮೂಡಿಸಿದೆ.
ಕಾರ್ತಿಕ್ನಿಂದ ಮೋಸ
ಕಾರ್ತಿಕ್ ನಾಮಿನೇಟ್ ಮಾಡದೇ ಇದ್ದಿದ್ದರೆ ತನಿಷಾ ಅವರ ಹೆಸರು ನಾಮಿನೇಷನ್ ಲಿಸ್ಟ್ನಲ್ಲೇ ಇರುತ್ತಿರಲಿಲ್ಲ.
ನಾಮಿನೇಟ್ ಆಗುತ್ತಿರಲಿಲ್ಲ
ಈ ಬೆಳವಣಿಗೆಯಿಂದ ತನಿಷಾಗೆ ಸಾಕಷ್ಟು ಬೇಸರ ಆಗಿದೆ. ಇದನ್ನು ತನಿಷಾ ಅವರು ಮರೆತಿಲ್ಲ.
ಬೇಸರ
ಈ ವಾರ ಕಾರ್ತಿಕ್ ಹೆಸರನ್ನು ತನಿಷಾ ತೆಗೆದುಕೊಂಡಿದ್ದಾರೆ. ಇದರ ಪ್ರೋಮೋನ ಕಲರ್ಸ್ ಕನ್ನಡ ಹಂಚಿಕೊಂಡಿದೆ.
ಈ ವಾರ
ಕಾರ್ತಿಕ್ ಮಾಡಿದ್ದನ್ನು ಎಂದಿಗೂ ಮರೆಯುವುದಿಲ್ಲ ಎಂಬರ್ಥದಲ್ಲಿ ತನಿಷಾ ಮಾತನಾಡಿದ್ದಾರೆ. ಅವರಿಗೆ ಬೇಸರ ಆಗಿದೆ.
ಎಂದಿಗೂ ಮರೆಯಲ್ಲ
ಈ ಬೆಳವಣಿಗೆಯಿಂದ ಕಾರ್ತಿಕ್ಗೆ ಬೇಸರ ಆಗಿದೆ. ಏನೋ ಮಾಡಲು ಹೋಗಿ ಇನ್ನೇನೋ ಮಾಡಿದ್ದಾರೆ.
ಕಾರ್ತಿಕ್ಗೂ ಬೇಸರ
ಮುಂದಿನ ವಾರಾಂತ್ಯಕ್ಕೆ ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಯಾರು ಕಪ್ ಎತ್ತುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಒಳ್ಳೆಯ
ಫಿನಾಲೆ
ಸಂಗೀತಾಗೆ ಪ್ರತಾಪ್ ಮೇಲಿದ್ದ ಒಳ್ಳೆಯ ಅಭಿಪ್ರಾಯವೆಲ್ಲ ಹೋಯ್ತು
Learn more