ತನಿಷಾ ಕುಪ್ಪಂಡ ಅಂದ ಹೊಗಳಲು ಶಬ್ದಗಳೇ ಸಾಲದು

08 Mar 2024

Pic credit - Instagram

Author: Rajesh Duggumane

‘ಬಿಗ್ ಬಾಸ್​ ಕನ್ನಡ ಸೀಸನ್ 10’ಗೆ ಎಂಟ್ರಿ ಕೊಟ್ಟು ಎಲ್ಲರ ಗಮನ ಸೆಳೆದ ನಟಿ ತನಿಷಾ ಕುಪ್ಪಂಡ.

ತನಿಷಾ ಕುಪ್ಪಂಡ

ತನಿಷಾ ಅವರ ಹೊಸ ಫೋಟೋಗಳು ವೈರಲ್ ಆಗಿವೆ. ಸಖತ್ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ.

ವೈರಲ್ ಫೋಟೋ

ತನಿಷಾ ಅವರ ಹೊಸ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ. ಫ್ಯಾನ್ಸ್ ಇದನ್ನು ಇಷ್ಟಪಟ್ಟಿದ್ದಾರೆ.

ಭರ್ಜರಿ ಲೈಕ್ಸ್

ತನಿಷಾ ಅವರ ಅಂದ ಹೊಗಳಲು ಶಬ್ದಗಳೇ ಸಾಲುತ್ತಿಲ್ಲ ಎಂದು ಹೇಳಿದ್ದಾರೆ ಫ್ಯಾನ್ಸ್.

ಅಂದ ಹೊಗಳಲು

ತನಿಷಾ ಕುಪ್ಪಂಡ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.

ನಟಿ

ತನಿಷಾ ಅವರನ್ನು ಹುಡುಕಿ ಈಗ ಹಲವು ಆಫರ್​ಗಳು ಬರುತ್ತಿವೆ. ಅಳೆದು ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ.

ಹಲವು ಆಫರ್

ತನಿಷಾ ಅವರು ಸಾಕಷ್ಟು ಬೋಲ್ಡ್ ಫೋಟೋ ಹಂಚಿಕೊಂಡು ಗಮನ ಸೆಳೆಯುತ್ತಾರೆ.

ಬೋಲ್ಡ್ ಫೋಟೋ

ಪ್ರೀತಿಯಿಂದ ಮಹಿಳಾ ದಿನಕ್ಕೆ ವಿಶ್ ಮಾಡಿದ ರಶ್ಮಿಕಾ