Pic credit - Instagram
Rajesh Duggumane
04 March 2025
Rajesh Duggumane
ಪುಣ್ಯಕ್ಷೇತ್ರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ತಾರಾ
ಮಾರ್ಚ್ 4ರಂದು ತಾರಾಗೆ ಜನ್ಮದಿನ. ಈ ವಿಶೇಷ ದಿನವನ್ನು ಅಭಿಮಾನಿಗಳು ಆಚರಿಸಿಕೊಂಡಿದ್ದಾರೆ.
ಜನ್ಮದಿನ
ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ ನಟಿ ತಾರಾ.
ದೇವಸ್ಥಾನ
ತಾರಾ ಅವರು ಕುಟುಂಬದ ಜೊತೆ ಪುಣ್ಯಸ್ಥಳಗಳಿಗೆ ಭೇಟಿ ನೀಡಿದ್ದಾರೆ.
ಕುಟುಂಬದ ಜೊತೆ
ತಮಗೆ ಶುಭಾಶಯ ತಿಳಿಸಿದ ಎಲ್ಲ ಅಭಿಮಾನಿಗಳಿಗೆ ತಾರಾ ಧನ್ಯವಾದ ಹೇಳಿದ್ದಾರೆ.
ಧನ್ಯವಾದ
ತಾರಾ ಅವರು ಕನ್ನಡ ಚಿತ್ರರಂಗದ ಹಿರಿಯ ನಟಿ. ಅವರಿಗೆ ಈಗಲೂ ಬೇಡಿಕೆ ಇದೆ.
ಹಿರಿಯ ನಟಿ
ತಾರಾ ಅವರು ಪೋಷಕ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಾ ಇದ್ದಾರೆ.
ಪೋಷಕ ಪಾತ್ರ
ಕಲರ್ಸ್ ಕನ್ನಡದ ರಿಯಾಲಿಟಿ ಶೋಗಳಲ್ಲಿ ಅವರು ಅತಿಥಿ ಪಾತ್ರ ಮಾಡುತ್ತಾ ಇರುತ್ತಾರೆ.
ರಿಯಾಲಿಟಿ ಶೋ
ತಮನ್ನಾ ಭಾಟಿಯಾ ಬೋಲ್ಡ್ ಲುಕ್ಗೆ ಫ್ಯಾನ್ಸ್ ಫಿದಾ
ಮತ್ತಷ್ಟು ಓದಿ