29 December 2024
Pic credit - instagram
Author: Madankumar
ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ನಟ ಟೈಗರ್ ಶ್ರಾಫ್.
Pic credit - instagram
ದೇಹದ ಫಿಟ್ನೆಸ್ ಬಗ್ಗೆ ಟೈಗರ್ ಶ್ರಾಫ್ ಅವರಿಗೆ ಅಪಾರವಾದ ಕ್ರೇಜ್ ಇದೆ.
Pic credit - instagram
8 ಪ್ಯಾಕ್ ಆ್ಯಬ್ಸ್ ಮೂಲಕ ಟೈಗರ್ ಶ್ರಾಫ್ ಅವರು ಎಲ್ಲರ ಕಣ್ಣು ಕುಕ್ಕಿದ್ದಾರೆ.
Pic credit - instagram
ಆ್ಯಕ್ಷನ್ ಸಿನಿಮಾಗಳಿಗೆ ಹೇಳಿ ಮಾಡಿಸಿದಂತಿರುವ ಹೀರೋ ಟೈಗರ್ ಶ್ರಾಫ್.
Pic credit - instagram
ವೃತ್ತಿ ಜೀವನದಲ್ಲಿ ಟೈಗರ್ ಶ್ರಾಫ್ ಸೋಲು, ಗೆಲುವು ಎರಡನ್ನೂ ಕಂಡಿದ್ದಾರೆ.
Pic credit - instagram
ಬಾಲಿವುಡ್ನ ಹಿರಿಯ ನಟ ಜಾಕಿ ಶ್ರಾಫ್ ಅವರ ಪುತ್ರನೇ ಟೈಗರ್ ಶ್ರಾಫ್.
Pic credit - instagram
ಫಿಟ್ನೆಸ್ ಬಯಸುವ ಎಲ್ಲರಿಗೂ ಟೈಗರ್ ಶ್ರಾಫ್ ಅವರು ಸ್ಫೂರ್ತಿ ತುಂಬುತ್ತಾರೆ.
Pic credit - instagram
Pic credit - instagram
Next: ದಿನದಿನವೂ ಹೆಚ್ಚುತ್ತಿದೆ ನಿವೇದಿತಾ ಗೌಡ ಚೆಲುವು