ತೃಪ್ತಿ ದಿಮ್ರಿಗೆ ಖುಲಾಯಿಸಿದ ಅದೃಷ್ಟ, ಸ್ಟಾರ್ ನಟ, ನಿರ್ದೇಶಕನ ಸಿನಿಮಾದಲ್ಲಿ ಅವಕಾಶ

04 Dec 2024

 Manjunatha

ಇತ್ತೀಚೆಗೆ ಬಾಲಿವುಡ್​ನಲ್ಲಿ ಹೆಚ್ಚು ಕೇಳಿ ಬರುತ್ತಿರುವ ನಟಿಯ ಹೆಸರು ತೃಪ್ತಿ ದಿಮ್ರಿ. ಒಂದೇ ಸಿನಿಮಾದಿಂದ ಈಕೆಯ ಅದೃಷ್ಟ ಖುಲಾಯಿಸಿದೆ.

         ನಟಿ ತೃಪ್ತಿ ದಿಮ್ರಿ

ರಣ್​ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ, ಆದರೆ ಹಿಟ್ ಆಗಿದ್ದು ತೃಪ್ತಿ ದಿಮ್ರಿ.

 ಹಿಟ್ ಆಗಿದ್ದು ತೃಪ್ತಿ ದಿಮ್ರಿ

‘ಅನಿಮಲ್’ ಸಿನಿಮಾದ ಸಣ್ಣ ಪಾತ್ರ ತೃಪ್ತಿ ದಿಮ್ರಿಗೆ ಭಾರಿ ದೊಡ್ಡ ಯಶಸ್ಸನ್ನು ಒದಗಿಸಿಕೊಟ್ಟಿದೆ. ಇದೀಗ ನಟಿಗೆ ಅವಕಾಶದ ಮೇಲೆ ಅವಕಾಶ ಬರುತ್ತಿವೆ.

 ಅನಿಮಲ್​ನಿಂದ ಅದೃಷ್ಟ

ಸಾಲು-ಸಾಲು ಸಿನಿಮಾಗಳಲ್ಲಿ ತೃಪ್ತಿ ದಿಮ್ರಿ ಬ್ಯುಸಿಯಾಗಿದ್ದಾರೆ. ಇದೀಗ ಮತ್ತೊಂದು ಭಾರಿ ದೊಡ್ಡ ಅವಕಾಶ ತೃಪ್ತಿಗೆ ದೊರೆತಿದೆ.

ಸಾಲು-ಸಾಲು ಸಿನಿಮಾಗಳು

ಬಾಲಿವುಡ್​ನ ಸೂಪರ್ ಹಿಟ್ ನಿರ್ದೇಶಕ ಇಮ್ತಿಯಾಜ್ ಅಲಿಯ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ತೃಪ್ತಿ.

ಇಮ್ತಿಯಾಜ್ ಅಲಿ ಸಿನಿಮಾ

ಇಮ್ತಿಯಾಜ್ ಅಲಿಯ ಮುಂದಿನ ಸಿನಿಮಾದಲ್ಲಿ ಖ್ಯಾತ ನಟ ಫಹಾದ್ ಫಾಸಿಲ್ ನಾಯಕನಾಗಿ ನಟಿಸಲಿದ್ದಾರೆ. ತೃಪ್ತಿ ಈ ಸಿನಿಮಾದ ನಾಯಕಿ.

ಫಹಾದ್ ಫಾಸಿಲ್ ನಾಯಕ

ತೃಪ್ತಿ ದಿಮ್ರಿಯ ಈ ವರೆಗಿನ ವೃತ್ತಿ ಜೀವನದ ಅತಿ ದೊಡ್ಡ ಅವಕಾಶ ಇದಾಗಿದ್ದು ಎರಡೂ ಕೈಯಲ್ಲಿ ಅದನ್ನು ಬಾಚಿಕೊಂಡಿದ್ದಾರೆ.

    ಅತಿ ದೊಡ್ಡ ಅವಕಾಶ

ಕೀರ್ತಿ ಸುರೇಶ್ ಧರಿಸಿರುವ ಈ ಉಡುಗೆಯ ಬೆಲೆ ಒಂದು ಕಾರು ಖರೀದಿಸಬಹುದು