‘ಧಡಕ್​ 2’ ಸಿನಿಮಾಗೆ ನಾಯಕಿಯಾದ ‘ಅನಿಮಲ್​’ ನಟಿ ತೃಪ್ತಿ ದಿಮ್ರಿ.

27 May 2024

Pic credit - instagram

Author: Madankumar

ನಿರ್ಮಾಪಕ ಕರಣ್​ ಜೋಹರ್​ ಅವರು ‘ಧಡಕ್​ 2’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಕರಣ್​ ಜೋಹರ್​

ಈ ಸಿನಿಮಾದಲ್ಲಿ ‘ಗಲ್ಲಿ ಬಾಯ್​’ ಖ್ಯಾತಿಯ ನಟ ಸಿದ್ಧಾಂತ್​ ಚತುರ್ವೇದಿ ಹೀರೋ.

ಸಿದ್ಧಾಂತ್​ ಚತುರ್ವೇದಿ

ಇದೇ ವರ್ಷ ನವೆಂಬರ್​ 22ರಂದು ರಿಲೀಸ್​ ಆಗಲಿದೆ ‘ಧಡಕ್​ 2’ ಸಿನಿಮಾ.

ನವೆಂಬರ್​ಗೆ ಬರುತ್ತೆ

ಜಾತಿ ವ್ಯವಸ್ಥೆಯ ಕುರಿತಾದ ಕಥೆಯು ‘ಧಡಕ್​ 2’ ಸಿನಿಮಾದಲ್ಲಿ ಇರಲಿದೆ.

ಜಾತಿಯ ಕಹಾನಿ

ಮೇ 27ರಂದು ‘ಧಡಕ್​ 2’ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ.

ಮೋಷನ್​ ಪೋಸ್ಟರ್​

ನಟಿ ತೃಪ್ತಿ ದಿಮ್ರಿ ಅವರಿಗೆ ‘ಅನಿಮಲ್’ ಬಳಿಕ ಹೊಸ ಅವಕಾಶಗಳು ಸಿಗುತ್ತವೆ.

ಹೊಸ ಚಾನ್ಸ್​

ಸಿನಿಪ್ರಿಯರಿಗೆ ‘ಧಡಕ್​ 2’ ಸಿನಿಮಾದ ಮೇಲೆ ಈಗಲೇ ನಿರೀಕ್ಷೆ ಮೂಡುವಂತಾಗಿದೆ.

ನಿರೀಕ್ಷೆ ಮೂಡಿದೆ

ಸೆನ್ಸೇಷನ್​ ಸೃಷ್ಟಿಸಿರುವ ತೃಪ್ತಿ ದಿಮ್ರಿ ಅವರ ಕೈ ತುಂಬಾ ಈಗ ಆಫರ್​ಗಳು ಸಿಕ್ಕಿವೆ.

ಕೈ ತುಂಬ ಆಫರ್​

Next: ಹೊಸ ಸಿನಿಮಾ ಪ್ರಚಾರಕ್ಕೆ ಜಾನ್ವಿ ಕಪೂರ್​ಗೆ ಇದು ಸರಿಯಾದ ಸಮಯ