ಬಾಲಿವುಡ್ ನಟಿ ತೃಪ್ತಿ ದಿಮ್ರಿ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಒಟ್ಟೊಟ್ಟಿಗೆ ಎರಡು ಆಫರ್​ ಬಂದಿವೆ.

23 May 2024

Author : Manjunatha

ಸಣ್ಣ ಪಾತ್ರಗಳು ಸಹ ಹಲವು ನಟ-ನಟಿಯರ ಜೀವನವನ್ನೇ ಬದಲಾಯಿಸಿವೆ. ತೃಪ್ತಿ ದಿಮ್ರಿ ಸಹ ಅದರಲ್ಲೊಬ್ಬರು.

  ಸಣ್ಣ-ಸಣ್ಣ ಪಾತ್ರಗಳು

‘ಅನಿಮಲ್’ ಸಿನಿಮಾದಲ್ಲಿ ತೃಪ್ತಿ ಮಾಡಿದ ಸಣ್ಣ ಪಾತ್ರದಿಂದ ಈಗ ಅವರ ವೃತ್ತಿ ಜೀವನದಲ್ಲಿ ಅವಕಾಶಗಳ ಸುರಿಮಳೆಯಾಗುತ್ತಿದೆ.

   ‘ಅನಿಮಲ್’ ಸಿನಿಮಾ

2017 ರಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು ತೃಪ್ತಿ ದಿಮ್ರಿ, ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದರು. ಆದರೆ ಯಾವುದೂ ಅವರಿಗೆ ಹೆಸರು ತಂದುಕೊಟ್ಟಿರಲಿಲ್ಲ.

2017 ರಲ್ಲೇ ನಟನೆಗೆ ಎಂಟ್ರಿ

ಆದರೆ ರಣ್​ಬೀರ್ ಕಪೂರ್ ಜೊತೆಗೆ ಮಾಡಿದ ‘ಅನಿಮಲ್’ ಸಿನಿಮಾದ ಸಣ್ಣ ಪಾತ್ರ ತೃಪ್ತಿಗೆ ಭಾರಿ ಜನಪ್ರಿಯತೆ ಹಾಗೂ ಬೇಡಿಕೆ ತಂದುಕೊಟ್ಟಿದೆ.

‘ಅನಿಮಲ್’ ತಂದ ಅದೃಷ್ಟ

ಬಾಲಿವುಡ್​ನ ಮೂರು ಸಿನಿಮಾಗಳಲ್ಲಿ ತೃಪ್ತಿ ದಿಮ್ರಿ ಇದೀಗ ನಟಿಸುತ್ತಿದ್ದಾರೆ. ಇನ್ನೂ ಕೆಲವು ಸಿನಿಮಾಗಳಿಗೆ ಸಹಿ ಮಾಡಲಿದ್ದಾರೆ.

  3 ಸಿನಿಮಾಗಳಲ್ಲಿ ತೃಪ್ತಿ

ಇದರ ನಡುವೆ ದಕ್ಷಿಣ ಭಾರತ ಚಿತ್ರರಂಗದಿಂದಲೂ ತೃಪ್ತಿಗೆ ಆಫರ್ ಬಂದಿದೆ. ಅದೂ ಒಂದಲ್ಲ ಬದಲಿಗೆ ಎರಡು.

ದಕ್ಷಿಣ ಭಾರತ ಚಿತ್ರರಂಗ

ಪ್ರಿಯಾಂಕಾ ಚೋಪ್ರಾ ತಮ್ಮ ಹೈ ಎಂಡ್ ಫ್ಯಾಷನ್ ಸೆನ್ಸ್​ನಿಂದ ಸಖತ್ ಜನಪ್ರಿಯರು. ಪ್ರಿಯಾಂಕಾರ ಫ್ಯಾಷನ್ ಆಯ್ಕೆಗಳು ಐಶಾರಾಮಿಯಾಗಿಯೇ ಇರುತ್ತವೆ.

ಇಬ್ಬರು ಸೂಪರ್ ಸ್ಟಾರ್

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾನಲ್ಲಿ ಐಟಂ ಹಾಡಿಗೆ ತೃಪ್ತಿ ದಿಮ್ರಿಯನ್ನು ನಿರ್ದೇಶಕ ಸುಕುಮಾರ್ ಆಯ್ಕೆ ಮಾಡಿದ್ದಾರೆ.

ಅಲ್ಲು ಅರ್ಜುನ್ ಜೊತೆ

ಇನ್ನು ನಟ ಪ್ರಭಾಸ್ ನಟಿಸಲಿರುವ ‘ಸ್ಪಿರಿಟ್’ ಸಿನಿಮಾಕ್ಕೂ ಸಹ ತೃಪ್ತಿಯೇ ನಾಯಕಿಯಂತೆ. ಈ ಸಿನಿಮಾವನ್ನು ‘ಅನಿಮಲ್’ ನಿರ್ದೇಶಕರೇ ನಿರ್ದೇಶಿಸುತ್ತಿದ್ದಾರೆ.

ಪ್ರಭಾಸ್ ಜೊತೆ ತೃಪ್ತಿ

ಪ್ರಿಯಾಂಕಾ ಚೋಪ್ರಾ ಧರಿಸಿರುವ ಈ ನೆಕ್ ಲೆಸ್ ಬೆಲೆ 358 ಕೋಟಿ ರೂಪಾಯಿ, ಯಾಕಿಷ್ಟು ದುಬಾರಿ?