Tripti Dimri1

ಹಾಟ್ ನಟಿ ತೃಪ್ತಿ ದಿಮ್ರಿ ಧರಿಸಿರುವ ಈ ಉಡುಪಿನ ಬೆಲೆ ಎಷ್ಟು?

26 OCT 2124

 Manjunatha

TV9 Kannada Logo For Webstory First Slide
Tripti Dimri9

‘ಅನಿಮಲ್’ ಸಿನಿಮಾದ ಒಂದೇ ಒಂದು ಸೀನ್​ನಿಂದ ಭಾರಿ ಜನಪ್ರಿಯತೆ ಗಳಿಸಿದರು ನಟಿ ತೃಪ್ತಿ ದಿಮ್ರಿ.

  ‘ಅನಿಮಲ್’ ಸಿನಿಮಾ ನಟಿ

Tripti Dimri8

‘ಅನಿಮಲ್’ ಸಿನಿಮಾದ ನಾಯಕಿ ರಶ್ಮಿಕಾ ಮಂದಣ್ಣಗಿಂತಲೂ ಹೆಚ್ಚು ಖ್ಯಾತಿ ಗಳಿಸಿದರು ನಟಿ ತೃಪ್ತಿ ದಿಮ್ರಿ.

   ಹೆಚ್ಚು ಖ್ಯಾತಿ ಗಳಿಸಿದರು

Tripti Dimri7

‘ಅನಿಮಲ್’ ಸಿನಿಮಾದ ಬಳಿಕ ಹಲವು ಸಿನಿಮಾ ಅವಕಾಶಗಳು ತೃಪ್ತಿ ದಿಮ್ರಿಗೆ ಬರುತ್ತಿವೆ. ಇನ್​ಸ್ಟಾಗ್ರಾಂನಲ್ಲಿ ಸಹ ಅವರು ಸ್ಟಾರ್.

 ಹಲವು ಸಿನಿಮಾ ಅವಕಾಶ

ಇತ್ತೀಚೆಗೆ ತೃಪ್ತಿ ದಿಮ್ರಿ  ಸಿನಿಮಾ ಸಂಬಂಧಿ ಕಾರ್ಯಕ್ರಮ ಒಂದಕ್ಕೆ ಹಾಜರಾಗಿದ್ದರು. ಅವರು ಧರಿಸಿದ್ದ ಉಡುಗೆ ಗಮನ ಸೆಳೆಯಿತು.

     ಗಮನ ಸೆಳೆದ ಉಡುಗೆ

ಕಪ್ಪು ಬಣ್ಣದ ಸೂಟ್ ಮಾದರಿಯ ಉಡುಪನ್ನು ತೃಪ್ತಿ ದಿಮ್ರಿ ಧರಿಸಿದ್ದರು. ಈ ಉಡುಪಿನ ಬೆಲೆ ಸಾವಿರಗಳಲ್ಲ, ಲಕ್ಷಗಳು.

ಸೂಟ್ ಮಾದರಿಯ ಉಡುಗೆ

ತೃಪ್ತಿ ದಿಮ್ರಿ ಧರಿಸಿರುವ ಈ ಕಪ್ಪು ಬಣ್ಣದ ಗ್ಲಾಮರಸ್ ಸೂಟ್ ಮಾದರಿಯ ಉಡುಗೆಯ ಬೆಲೆ 1.12 ಲಕ್ಷ ರೂಪಾಯಿ.

  ಉಡುಗೆಯ ಬೆಲೆ ಎಷ್ಟು?

ಈ ಸುಂದರ ಉಡುಪನ್ನು ಖ್ಯಾತ ವಿನ್ಯಾಸದ ಡಿಯೋನ್ ಲೀ ವಿನ್ಯಾಸ ಮಾಡಿದ್ದಾರೆ. ಇವರ ಉಡುಗೆಗಳೆಲ್ಲ ಬಲು ದುಬಾರಿ.

   ಡಿಯೋನ್ ಲೀ ವಿನ್ಯಾಸ

ಮಲ್ಲಿಕಾ ಶೆರಾತ್ ಬಾಲಿವುಡ್​ನ ಅತ್ಯಂತ ಹಾಟ್ ನಟಿಯಾಗಿ ಗುರುತಿಸಿಕೊಂಡಿದ್ದರು. 2000 ದಶಕದಲ್ಲಿ ಬಾಲಿವುಡ್​ನ ಗ್ಲಾಮರ್ ಕ್ರಾಂತಿ ಮಾಡಿದ್ದರು.

    ನಟಿ ಮಲ್ಲಿಕಾ ಶೆರಾವತ್

48ನೇ ವಯಸ್ಸಿನಲ್ಲಿ ಬ್ರೇಕ್ ಅಪ್ ಮಾಡಿಕೊಂಡು ಸಿಂಗಲ್ ಆದ ಮಲ್ಲಿಕಾ ಶೆರಾವತ್