Pic credit - Instagram

Rajesh Duggumane

06 Jan 2025

Pic credit - Instagram

Rajesh Duggumane

ಭವ್ಯಾ ವಿಚಾರವಾಗಿ ಗಟ್ಟಿ ನಿರ್ಧಾರ ತೆಗೆದುಕೊಂಡ ತ್ರಿವಿಕ್ರಂ 

ಭವ್ಯಾ ಅವರಿಂದ ದೂರ ಇರುವಂತೆ ತ್ರಿವಿಕ್ರಂ ಅವರಿಗೆ ಕುಟುಂಬದವರು ಕೋರಿದ್ದಾರೆ. 

ಎಚ್ಚರಿಕೆ 

ಕುಟುಂಬದವರು ನೀಡಿದ ಎಚ್ಚರಿಕೆಯಿಂದ ತ್ರಿವಿಕ್ರಂ ಅವರು ಎಚ್ಚೆತ್ತುಕೊಂಡತೆ ಇದೆ.

ಎಚ್ಚೆತ್ತುಕೊಂಡರು 

ಭವ್ಯಾ ಸ್ವಾರ್ಥ ತೋರಿಸುತ್ತಿದ್ದಾರೆ ಎಂದು ತ್ರಿವಿಕ್ರಂ ಅವರಿಗೆ ಕುಟುಂಬದವರು  ಹೇಳಿದ್ದರು. 

ಸ್ವಾರ್ಥ

‘ನಾನು ನಿಮ್ಮಿಂದ ದೂರ ಇರುತ್ತೇನೆ’ ಎಂದು ಭವ್ಯಾ ಗೌಡ ಬಳಿ ತ್ರಿವಿಕ್ರಂ ಅವರು ನೇರ ಮಾತುಗಳಲ್ಲಿ ಹೇಳಿದ್ದಾರೆ. 

ದೂರ ಇರ್ತೀನಿ 

ಈ ಮಾತನ್ನು ಕೇಳಿ ಭವ್ಯಾ ಅವರು ಕಣ್ಣೀರು ಹಾಕಿದ್ದಾರೆ. ಮುಂದೇನು ಎನ್ನುವ ಪ್ರಶ್ನೆ ಅವರಿಗೆ ಮೂಡಿದೆ. 

ಕಣ್ಣೀರು 

ತ್ರಿವಿಕ್ರಂ ಅವರು ಸದ್ಯ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಅದರ ಬಗ್ಗೆ ಮಾತ್ರ ಅವರು ಗಮನ ಹರಿಸುತ್ತಿದ್ದಾರೆ. 

ಗೆಲ್ಲುವ ಕನಸು 

ಭವ್ಯಾ ಅವರ ಗೆಳೆತನದಿಂದ ತಮ್ಮ ಆಟಕ್ಕೆ ಅಡ್ಡಿ ಆಗುತ್ತಿದೆ ಎಂದು ತ್ರಿವಿಕ್ರಂಗೆ ಅನಿಸಿದೆ. 

ಅಡ್ಡಿ 

‘ಚಡ್ಡಿ ಹರಿದೋಗಿದೆ’; ಹನುಮಂತಗೆ ಶುರುವಾಯ್ತು ಟೆನ್ಷನ್