ಮ್ಯಾಕ್ಸ್ ಚಿತ್ರದಲ್ಲಿ ಸುದೀಪ್ ಜೊತೆ ಮಿಂಚಿದ ಉಗ್ರಂ ಮಂಜು.

25 December 2024

Pic credit - instagram

Author: Madankumar

ಈ ಸಿನಿಮಾದಲ್ಲಿ ಉಗ್ರಂ ಮಂಜು ಅವರಿಗೆ ಪೊಲೀಸ್ ಪಾತ್ರವಿದೆ.

ಪೊಲೀಸ್ ಪಾತ್ರ

Pic credit - instagram

ಆರಂಭದಿಂದ ಕೊನೆಯ ತನಕ ಮಂಜುಗೆ ಸ್ಕ್ರೀನ್​ ಸ್ಪೇಸ್​ ಸಿಕ್ಕಿದೆ.

ಸ್ಕ್ರೀನ್​ ಸ್ಪೇಸ್​

Pic credit - instagram

ಸುದೀಪ್ ಜೊತೆ ತೆರೆ ಹಂಚಿಕೊಂಡಿದ್ದಕ್ಕೆ ಮಂಜುಗೆ ಸಖತ್ ಖುಷಿ.

ಕಿಚ್ಚನ ಜೊತೆ

Pic credit - instagram

ಡಿಸೆಂಬರ್​ 25ರಂದು ‘ಮ್ಯಾಕ್ಸ್’ ಅದ್ದೂರಿಯಾಗಿ ತೆರೆ ಕಂಡಿದೆ.

ಗ್ರ್ಯಾಂಡ್ ರಿಲೀಸ್

Pic credit - instagram

ಪ್ರಸ್ತುತ ಬಿಗ್ ಬಾಸ್​ನಲ್ಲಿ ಉಗ್ರಂ ಮಂಜು ಅವರು ಸ್ಪರ್ಧಿಸುತ್ತಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ

Pic credit - instagram

ಮ್ಯಾಕ್ಸ್​ ಚಿತ್ರದ ಟ್ರೇಲರ್​ನಲ್ಲೂ ಉಗ್ರಂ ಮಂಜು ಪಾತ್ರ ಅಬ್ಬರಿಸಿತ್ತು.

ಟ್ರೇಲರ್​​ನಲ್ಲೂ

Pic credit - instagram

ಈ ಸಿನಿಮಾದ ಗೆಲುವಿನಿಂದ ಮಂಜುಗೆ ಒಳ್ಳೆಯ ಮೈಲೇಜ್​ ಸಿಕ್ಕಿದೆ.

ಉತ್ತಮ ಮೈಲೇಜ್

Pic credit - instagram

Pic credit - instagram

Next: ದಿನದಿನವೂ ಹೆಚ್ಚುತ್ತಿದೆ ನಿವೇದಿತಾ ಗೌಡ ಚೆಲುವು