ಬಿಗ್ ಬಾಸ್ ಬಳಿಕ ಉಗ್ರಂ ಮಂಜುಗೆ ಹೆಚ್ಚಿತು ಡಿಮ್ಯಾಂಡ್.

22 February 2025

Pic credit - instagram

Author: Madankumar

ಹಲವು ಕಡೆಗಳಿಗೆ ಅತಿಥಿಯಾಗಿ ತೆರಳುತ್ತಿರುವ ಉಗ್ರಂ ಮಂಜು.

ಅತಿಥಿಯಾಗಿ

Pic credit - instagram

ಜನರಿಂದ ಉಗ್ರಂ ಮಂಜು ಅವರಿಗೆ ಪ್ರೀತಿಯ ಸನ್ಮಾನ ಸಿಗುತ್ತಿದೆ.

ಸಿಕ್ತು ಸನ್ಮಾನ

Pic credit - instagram

ಮಂಜು ನೈಜ ವ್ಯಕ್ತಿತ್ವ ಏನೆಂಬುದು ಬಿಗ್ ಬಾಸ್​ನಲ್ಲಿ ತಿಳಿಯಿತು.

ರಿಯಲ್ ವ್ಯಕ್ತಿತ್ವ

Pic credit - instagram

ಮಂಜು ಅವರು ಬಿಗ್ ಬಾಸ್ ಫಿನಾಲೆ ತನಕ ಪೈಪೋಟಿ ನೀಡಿದ್ದರು.

ಫಿನಾಲೆ ತನಕ

Pic credit - instagram

ಉಗ್ರಂ ಮಂಜು ನಟಿಸಿದ ‘ಮ್ಯಾಕ್ಸ್’ ಸಿನಿಮಾ ಗೆಲುವು ಕಂಡಿದೆ.

ಮ್ಯಾಕ್ಸ್ ಗೆಲುವು

Pic credit - instagram

ಖ್ಯಾತಿ ಹೆಚ್ಚಿಸಿಕೊಂಡ ಮಂಜುಗೆ ಹೊಸ ಅವಕಾಶಗಳು ಸಿಗುತ್ತಿವೆ.

ಹೊಸ ಚಾನ್ಸ್

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್​ ಕೂಡ ಹೆಚ್ಚಿದ್ದಾರೆ.

ಫಾಲೋವರ್ಸ್​

Pic credit - instagram

Pic credit - instagram

Next: ಸೀರೆಯಲ್ಲಿ ಬಿಗ್ ಬಾಸ್ ಭವ್ಯಾ ಗೌಡ ಇನ್ನಷ್ಟು ಸೂಪರ್