Pic credit - Instagram

Rajesh Duggumane

06 February 2025

Pic credit - Instagram

Rajesh Duggumane

ಈ ವಾರ ರಿಲೀಸ್ ಆಗುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ

ಮಿಲಿಂದ್ ಮಂಜುನಾಥ್ ನಟನೆಯ ‘ಅನ್​ಲಾಕ್ ರಾಘವ’ ಸಿನಿಮಾ ಫೆಬ್ರವರಿ  7ರಂದು ತೆರೆಗೆ ಬರುತ್ತಿದೆ. 

ಅನ್​ಲಾಕ್ ರಾಘವ 

ಮಿಸ್ಟರ್ ರಾಣಿ ಹೆಸರಿನ ಚಿತ್ರವೂ ಈ ವಾರ ತೆರೆಗೆ ಬರುತ್ತಿದೆ. ಮಧು ಚಂದ್ರ ಈ ಚಿತ್ರದ ನಿರ್ದೇಶಕರು. 

ಮಿಸ್ಟರ್ ರಾಣಿ 

ಸುನೀಲ್ ಕುಮಾರ್ ನಿರ್ದೇಶನದ ರಾಜ ವರ್ದನ ನಟನೆಯ ‘ಗಜರಾಮ’ ಸಿನಿಮಾ ತೆರೆಗೆ ಬರುತ್ತಿದೆ. 

ಗಜರಾಮ 

‘ಬಗೀರಥ’ ಚಿತ್ರದಲ್ಲಿಜಯ ಪ್ರಕಾಶ್, ನಿಸರ್ಗ ಅಂಚನಪ್ಪ, ಶಿವರಾಜ್​ ಕೆಆರ್​ ಪೇಟೆ ನಟಿಸಿದ್ದಾರೆ. 

ಬಗೀರಥ 

ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಅಭಿನಯದ ‘ಅಧಿಪತ್ರ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. 

ಅಧಿಪತ್ರ 

ಬಿಗ್ ಬಾಸ್​ಗೆ ಬಂದು ಫೇಮಸ್ ಆದ ಧರ್ಮ ಕೀರ್ತಿರಾಜ್ ನಟನೆಯ ‘ತಲ್ವಾರ್’ ಈವಾರ ತೆರೆಗೆ ಬರುತ್ತಿದೆ. 

ತಲ್ವಾರ್ 

ನಾಗ ಚೈತನ್ಯ ನಟನೆಯ ‘ತಾಂಡೇಲ್’ ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ, ನಾಗ ಚೈತನ್ಯಗೆ ಸಾಯಿ ಪಲ್ಲವಿ ಜೊತೆ ಆಗಿದ್ದಾರೆ. 

ತಾಂಡೇಲ್

ಫೆಬ್ರವರಿ 6ರಂದು ‘ವಿದಮುಯಾರ್ಚಿ’ ಚಿತ್ರ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಚಿತ್ರಕ್ಕೆ ಅಜಿತ್ ಹೀರೋ

ವಿದಮುಯಾರ್ಚಿ 

ಗೆಳತಿಯ ಮಗಳ ಮದುವೆಯಲ್ಲಿ ಫ್ರೆಂಡ್ಸ್ ಗ್ಯಾಂಗ್