ಮುಗಿಯುವುದೇ ಇಲ್ಲ ಉರ್ಫಿ ಜಾವೇದ್​ ಡಿಫರೆಂಟ್​ ಬಟ್ಟೆಗಳ ಐಡಿಯಾ.

16 June 2024

Pic credit - instagram

Author: Madankumar

ಉರ್ಫಿ ಜಾವೇದ್​ ಅವರು ಬಗೆಬಗೆಯ ವಿನ್ಯಾಸದ ಬಟ್ಟೆ ಧರಿಸಿ ಮಿಂಚುತ್ತಾರೆ.

ಬಗೆಬಗೆ ವಿನ್ಯಾಸ

ಕಾಸ್ಟ್ಯೂಮ್​ಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಉರ್ಫಿ ಜಾವೇದ್​.

ತಮ್ಮದೇ ಛಾಪು

ಬಿಗ್​ ಬಾಸ್​ ಒಟಿಟಿ ಶೋನಲ್ಲಿ ಸ್ಪರ್ಧಿಸಿ ಉರ್ಫಿ ಭಾರಿ ಜನಪ್ರಿಯತೆ ಪಡೆದರು.

ಬಿಗ್​ ಬಾಸ್​ ಸ್ಪರ್ಧಿ

ಉರ್ಫಿ ಜಾವೇದ್​ ಧರಿಸುವ ಬಟ್ಟೆಗಳು ಒಂದಕ್ಕಿಂತ ಒಂದು ಡಿಫರೆಂಟ್​ ಆಗಿವೆ.

ಒಂದಕ್ಕಿಂತ ಒಂದು

ಸೋಶಿಯಲ್​ ಮೀಡಿಯಾ ತುಂಬೆಲ್ಲ ಉರ್ಫಿ ಜಾವೇದ್​ ಫೋಟೋಸ್​ ವೈರಲ್​.

ತುಂಬಾ ವೈರಲ್​

ನೆಟ್ಟಿಗರು ಎಷ್ಟೇ ಟ್ರೋಲ್​ ಮಾಡಿದರೂ ಉರ್ಫಿ ಜಾವೇದ್​ ಹೆದರುವವರಲ್ಲ.

ಟ್ರೋಲ್​ಗೆ ಹೆದರಲ್ಲ

ಉರ್ಫಿ ಜಾವೇದ್​ ನಿರೀಕ್ಷಿಸಿದ ರೀತಿಯಲ್ಲಿ ಸಿನಿಮಾಗಳಲ್ಲಿ ಅವಕಾಶ ಸಿಗಲಿಲ್ಲ.

ಅವಕಾಶಗಳು ಕಮ್ಮಿ

ಇನ್​ಸ್ಟಾಗ್ರಾಮ್​ನಲ್ಲಿ ಉರ್ಫಿ ಜಾವೇದ್​ಗೆ 49 ಲಕ್ಷ ಫಾಲೋವರ್ಸ್​ ಇದ್ದಾರೆ.

ಅಬ್ಬಬ್ಬಾ ಫ್ಯಾನ್ಸ್​

Next: ಪವಿತ್ರಾ ಮನೆಯಲ್ಲಿ ಮಹಜರು ಅಂತ್ಯ; ಪೊಲೀಸರು ಜಪ್ತಿ ಮಾಡಿದ ವಸ್ತುಗಳೇನು?