ಮೂರು ನಿಮಿಷದ ಹಾಡಿಗೆ ಊರ್ವಶಿ ರೌಟೆಲಾ ಪಡೆವ ಸಂಭಾವನೆ ಎಷ್ಟು?
22 Feb 2025
Manjunatha
ಊರ್ವಶಿ ರೌಟೆಲಾ ಭಾರತೀಯ ಚಿತ್ರರಂಗದ ಜನಪ್ರಿಯ ನಟಿ, ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು?
ನಟಿ ಊರ್ವಶಿ ರೌಟೆಲಾ
ಗ್ಲಾಮರಸ್ ನಟಿಯಾದ ಊರ್ವಶಿ ರೌಟೆಲಾಗೆ ಹೆಚ್ಚು ಆಫರ್ ಆಗುವುದು ಗ್ಲಾಮರಸ್ ಪಾತ್ರಗಳೇ. ಜೊತೆಗೆ ಐಟಂ ಹಾಡುಗಳು.
ಗ್ಲಾಮರಸ್ ನಟಿ ಊರ್ವಶಿ
ಊರ್ವಶಿ ರೌಟೆಲಾ ಒಳ್ಳೆಯ ಡ್ಯಾನ್ಸರ್ ಆಗಿದ್ದು, ಎಂಥಹಾ ಬೀಟ್ನ ಹಾಡಾದರೂ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ.
ರೌಟೆಲಾ ಒಳ್ಳೆಯ ಡ್ಯಾನ್ಸರ್
ಊರ್ವಶಿ ರೌಟೆಲಾ ಒಂದು ಹಾಡಿಗೆ ಭಾರಿ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಾರೆ. ಕೆಲವು ನಟರ ಸಂಭಾವನೆಯೂ ಅವರಿಷ್ಟಿಲ್ಲ.
ಭಾರಿ ಮೊತ್ತದ ಸಂಭಾವನೆ
ಊರ್ವಶಿ ರೌಟೆಲಾ ಒಂದು ಐಟಂ ಹಾಡಿನಲ್ಲಿ ಸೊಂಟ ಬಳುಕಿಸಲು ಬರೋಬ್ಬರಿ ಮೂರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ.
ಪಡೆವ ಸಂಭಾವನೆ ಎಷ್ಟು?
ಊರ್ವಶಿ ರೌಟೆಲಾ ‘ಡಾಕೂ ಮಹಾರಾಜ್’ ಸಿನಿಮಾದ ಹಾಡಿನಲ್ಲಿ ಕುಣಿದಿದ್ದು, ಮೂರು ಸೀನ್ನಲ್ಲಿ ನಟಿಸಿದ್ದಾರೆ. ಇದಕ್ಕೆ 3 ಕೋಟಿ ಪಡೆದಿದ್ದಾರೆ.
‘ಡಾಕೂ ಮಹಾರಾಜ್’ ಚಿತ್ರ
ಊರ್ವಶಿ ರೌಟೆಲಾ ಐಟಂ ಹಾಡುಗಳಲ್ಲಿ ಮಾತ್ರವೇ ಅಲ್ಲದೆ ಕೆಲ ವೆಬ್ ಸರಣಿ ಮತ್ತು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.
ವೆಬ್ ಸರಣಿ ಮತ್ತು ಸಿನಿಮಾ
‘ಡಾಕು ಮಹಾರಾಜ್’ ಸಿನಿಮಾದಿಂದ ರಕುಲ್ ಪ್ರೀತ್ ದೃಶ್ಯಗಳು ಕಟ್?