ಮದುವೆಗೆ ರೆಡಿ ಆದ ನಟಿ ವೈಷ್ಣವಿ ಗೌಡ

28 Dec 2023

Pic credit - Instagram

Author: Rajesh Duggumane

‘ಸೀತಾ ರಾಮ’ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಅವರು ಸೀತಾ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸೀತಾ ಪಾತ್ರ

ಸೀತಾಳ ಮದುವೆ ನಡೆಯುತ್ತಿದೆ. ವಕೀಲನೊಬ್ಬನ ಜೊತೆ ಈ ಮದುವೆ ನೆರವೇರುತ್ತಿದೆ. ಇದನ್ನು ತಡೆಯಲು ಸಿಹಿ ಮುಂದಾಗಿದ್ದಾಳೆ.

ಮದುವೆ

‘ಸೀತಾ ರಾಮ’ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಸೀತೆ ಮದುವೆ ತಪ್ಪಿಸಲು ರಾಮ್ ಪ್ರಯ್ನಿಸುತ್ತಿದ್ದಾನೆ.

ಪ್ರಮುಖ ಘಟ್ಟ

ವೈಷ್ಣವಿ ಗೌಡ ಅವರು ನಿರ್ವಹಿಸುತ್ತಿರುವ ಸೀತೆಯ ಪಾತ್ರ ಅನೇಕರಿಗೆ ಇಷ್ಟ ಆಗುತ್ತಿದೆ. ಅವರು ಎಲ್ಲರ ಗಮನ ಸೆಳೆದಿದ್ದಾರೆ.

ವೈಷ್ಣವಿ ಪಾತ್ರ

ವೈಷ್ಣವಿ ಗೌಡ ಅವರಿಗೆ ಕಿರುತೆರೆ ಲೋಕದಲ್ಲಿ ಸಾಕಷ್ಟು ಬೇಡಿಕೆ ಇದೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಧಾರಾವಾಹಿ

‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ಸ್ಪರ್ಧಿಸಿ ವೈಷ್ಣವಿ ಗೌಡ ಅವರು ಸಾಕಷ್ಟು ಜನಪ್ರಿಯತೆ ಪಡೆದರು.

ಬಿಗ್ ಬಾಸ್

‘ಸೀತಾ ರಾಮ’ ಧಾರಾವಾಹಿಯಿಂದ ವೈಷ್ಣವಿ ಗೌಡ ಅವರ ಬೇಡಿಕೆ ಹೆಚ್ಚಿದೆ. ಸಿನಿಮಾಗಳಲ್ಲಿ ನಟಿಸಲಿ ಅನ್ನೋದು ಫ್ಯಾನ್ಸ್ ಕೋರಿಕೆ.

ಹೆಚ್ಚಿದ ಬೇಡಿಕೆ