Pic credit - Instagram

Rajesh Duggumane

15 March 2025

Rajesh Duggumane

ಸಿನಿಮಾದಲ್ಲೂ ನಟಿಸಿದ್ದ ವರುಣ್ ಚಕ್ರವರ್ತಿ; ಯಾವ ಚಿತ್ರ?

ಈ ವರ್ಷದ ಚಾಂಪಿಯನ್ಸ್​ ಶಿಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವರುಣ್ ಚಕ್ರವರ್ತಿ. 

ಚಾಂಪಿಯನ್ಸ್ ಶಿಪ್ 

ಟೀಂ ಇಂಡಿಯಾದ ಸ್ಪಿನ್ನರ್ ಆಗಿದ್ದಾರೆ ವರುಣ್ ಚಕ್ರವರ್ತಿ.  ಅವರು ಸಿನಿಮಾದಲ್ಲೂ ನಟಿಸಿದ್ದರು. 

ಸ್ಪಿನ್ನರ್ 

2014ರ ಜೀವ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು ವರುಣ್ ಚಕ್ರವರ್ತಿ. ಈ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದರು. 

ಜೀವ 

ವಿಷ್ಣು ವಿಶಾಲ್ ನಟನೆಯ ಸಿನಿಮಾ ಇದಾಗಿದೆ. ಇದು ಕ್ರೀಡಾಧಾರಿತ ಚಿತ್ರವಾಗಿದೆ. 

ವಿಷ್ಣು ವಿಶಾಲ್ 

ಕ್ರೀಡಾಧಾರಿತ ಚಿತ್ರ ಆಗಿದ್ದರಿಂದ ವರುಣ್ ಅವರು ಈ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದರು. 

ಸಣ್ಣ ಪಾತ್ರ

ವರುಣ್ ಚಕ್ರವರ್ತಿ ಅವರು ಆ ಸಂದರ್ಭದಲ್ಲಿ ಸಿನಿಮಾದಲ್ಲಿ  ಬರಲು ಪ್ರಯತ್ನಿಸಿದ್ದರು ಎನ್ನಲಾಗಿದೆ. 

ಸಿನಿಮಾಗೆ ಬರಲು 

ಈಗ ಕ್ರಿಕೆಟ್ ಲೋಕದಲ್ಲಿ ಅವರಿಗೆ ಸ್ಥಾನ ಸಿಕ್ಕಿದ್ದು, ಬದುಕು ಬದಲಾಗಿದೆ. 

ಬದುಕು ಬದಲಾಯ್ತು