ದರ್ಶನ್ ಬಂಧನದ ಬಳಿಕ ಮೌನ ತಾಳಿದ ವಿಜಯಲಕ್ಷ್ಮಿ

11 June 2024

Pic credit - Instagram

Author: Rajesh Duggumane

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ಕೋರ್ಟ್ ಎದುರು ಪೊಲೀಸರು ಹಾಜರುಪಡಿಸುತ್ತಾರೆ.

ದರ್ಶನ್ ಬಂಧನ

ಈ ಬಂಧನದಿಂದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಇನ್ನೂ ಶಾಕ್​ನಲ್ಲೇ ಇದ್ದಾರೆ ಎಂದು ವರದಿ ಆಗಿದೆ.

ಶಾಕ್

ವಿಜಯಲಕ್ಷ್ಮಿ ಅವರು ಈ ವಿಚಾರದಲ್ಲಿ ಸದ್ಯ ಮೌನ ತಾಳಿದ್ದಾರೆ. ಈ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮೌನ

ವಿಜಯಲಕ್ಷ್ಮಿ ಅವರಿಗೆ ಮುಂದೇನು ಮಾಡಬೇಕು ಎನ್ನುವ ಟೆನ್ಷನ್ ಶುರುವಾಗಿದೆ. ಈ ಬಗ್ಗೆ ಅವರು ಪ್ರತಿಕ್ರಿಯಿಸುತ್ತಾರಾ ನೋಡಬೇಕಿದೆ.

ಟೆನ್ಷನ್

ಮೂರು ವಾರಗಳ ಹಿಂದೆ ವಿಜಯಲಕ್ಷ್ಮಿ ಅವರು ಪೋಸ್ಟ್ ಒಂದನ್ನು ಹಾಕಿದ್ದರು. ಆನೆ ಜೊತೆ ಅವರು ಪೋಸ್ ಕೊಟ್ಟಿದ್ದರು.

ಕೊನೆಯ ಪೋಸ್ಟ್

ವಿಜಯಲಕ್ಷ್ಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ಫೋಟೋ ಹಂಚಿಕೊಳ್ಳುತ್ತಾರೆ.

ಆ್ಯಕ್ಟೀವ್

ದರ್ಶನ್ ಅವರು ಕೊಲೆ ಮಾಡಿದ್ದು ಪವಿತ್ರಾ ಗೌಡ ಅವರಿಗಾಗಿ ಎನ್ನಲಾಗಿದೆ. ಈ ವಿಚಾರ ವಿಜಯಲಕ್ಷ್ಮಿಗೆ ಮತ್ತಷ್ಟು ಬೇಸರ ಮೂಡಿಸಿದೆ.

ಪವಿತ್ರಾಗಾಗಿ

‘ನನ್ನ ಹಾಗೂ ದರ್ಶನ್ ಸಂಬಂಧಕ್ಕೆ 10 ವರ್ಷ’ ಎಂದು ವಿಜಯಲಕ್ಷ್ಮಿ ಅವರು ಪೋಸ್ಟ್ ಒಂದನ್ನು ಮಾಡಿದ್ದರು.

10 ವರ್ಷ

ಕೆಲವು ತಿಂಗಳ ಹಿಂದೆ ವಿಜಯಲಕ್ಷ್ಮಿ ಹಾಗೂ ಪವಿತ್ರಾ ಗೌಡ ಕಿತ್ತಾಡಿಕೊಂಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆ ಆಗಿತ್ತು.

ಕಿತ್ತಾಟ

ನಿತಾಂಶಿ ಗೋಯಲ್​ಗೆ ಈಗೆಷ್ಟು ವರ್ಷ ಗೊತ್ತಾ?