Pic credit - Instagram

Rajesh Duggumane

03 February 2025

Pic credit - Instagram

Rajesh Duggumane

ದರ್ಶನ್ ಆಪ್ತನ ಸಿನಿಮಾದಲ್ಲಿ ವಿನಯ್ ಗೌಡ ನಟನೆ 

ವಿನಯ್ ಗೌಡ ಅವರು ‘ಬಲರಾಮನ ದಿನಗಳು’ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. 

ಬಲರಾಮನ ದಿನಗಳು 

ವಿನೋದ್ ಪ್ರಭಾಕರ್ ಅವರು ‘ಬಲರಾಮನ ದಿನಗಳು’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ವಿನೋದ್ ಪ್ರಭಾಕರ್ 

ಖ್ಯಾತ ಹೀರೋ ಅತುಲ್ ಕುಲಕರ್ಣಿ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. 

ಪಾರ್ತವರ್ಗ 

ಶ್ರೇಯಸ್ ದರ್ಶನ್ ಎಂಬುವವರು ‘ಬಲರಾಮನ ದಿನಗಳು’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ನಿರ್ಮಾಣ 

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ವಿನಯ್ ಗೌಡ ಅವರು ಟಾಪ್ 5ರಲ್ಲಿ ಇದ್ದರು. 

ಬಿಗ್ ಬಾಸ್ 

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದಲ್ಲಿ ವಿನಯ್ ವಿಲನ್ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. 

ವಿಲನ್ 

ದರ್ಶನ್ ಅವರ ಅನಾರೋಗ್ಯ ಕಾರಣದಿಂದ ಈ ಚಿತ್ರದ ಶೂಟಿಂಗ್ ಅರ್ಧಕ್ಕೆ ನಿಂತಿದೆ. 

ಶೂಟಿಂಗ್ ನಿಂತಿದೆ

ನಿವೇದಿತಾ ಗೌಡ ಉಗುರು ಪಕ್ಕಾ ಒರಿಜಿನಲ್; ಎಷ್ಟಿಂಚಿದೆ?