Pic credit - Instagram
Rajesh Duggumane
23 February 2025
Rajesh Duggumane
ಹೊರಗಿನಿಂದ ವಿಲನ್ಗಳ ಕರೆಸಬೇಡಿ; ವಿನಯ್ ಕೋರಿಕೆ
‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಸ್ಪರ್ಧಿ ಆಗಿದ್ದರು ವಿನಯ್ ಗೌಡ.
ಬಿಗ್ ಬಾಸ್ ಸ್ಪರ್ಧಿ
ವಿನಯ್ ಅವರನ್ನು ಅರಸಿ ಸಿನಿಮಾ ಅವಕಾಶಗಳು ಹುಡುಕಿ ಬರುತ್ತಿವೆ ಅನ್ನೋದು ವಿಶೇಷ.
ಅವಕಾಶ
ಚಿತ್ರರಂಗದವರ ಬಳಿ ವಿನಯ್ ಗೌಡ ಅವರು ಹೊಸ ಕೋರಿಕೆ ಒಂದನ್ನು ಇಟ್ಟಿದ್ದಾರೆ.
ಕೋರಿಕೆ
ಬೇರೆ ಇಂಡಸ್ಟ್ರಿಯಿಂದ ವಿಲನ್ಗಳ ಕರೆಸಬೇಡಿ ಎಂಬ ಕೋರಿಕೆಯನ್ನು ವಿನಯ್ ಗೌಡ ಇಟ್ಟಿದ್ದಾರೆ.
ಹೊರಗಿನಿಂದ
ಇಲ್ಲಿಯ ಕಲಾವಿದರಿಗೆ ಅವಕಾಶ ಕೊಡಿ ಎಂದು ವಿನಯ್ ಗೌಡ ಅವರು ಕೋರಿಕೆ ಇಟ್ಟಿದ್ದಾರೆ.
ಅವಕಾಶ ಕೊಡಿ
ವಿನಯ್ ಗೌಡ ಅವರ ಅಭಿಮಾನಿ ಬಳಗ ತುಂಬಾನೇ ಹಿರಿದಾಗಿದೆ ಅನ್ನೋದು ವಿಶೇಷ.
ಅಭಿಮಾನಿ ಬಳಗ
ವಿನಯ್ ಗೌಡ ಅವರು ಲುಕ್ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಲುಕ್
ಸಮುದ್ರ ತೀರದಲ್ಲಿ ಸಮಯ ಕಳೆದ ಶರ್ಮಿಳಾ ಮಾಂಡ್ರೆ
ಮತ್ತಷ್ಟು ಓದಿ