ಸಮಂತಾ ಕೆನ್ನೆ ಹಿಡಿದು ಮುದ್ದು ಮಾಡುತ್ತಿರುವ ಆ ಕೈ ಯಾರದ್ದು?

01 Apr 2025

By  Manjunatha

ಸಮಂತಾ ಇತ್ತೀಚೆಗಷ್ಟೆ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ಸಿಡ್ನಿಯಲ್ಲಿ ನಡೆದ ಫಿಲಂ ಫೆಸ್ಟ್​ನಲ್ಲಿ ಅತಿಥಿಯಾಗಿ ಭಾಗಿಯಾಗಿದ್ದರು.

ನಟಿ ಸಮಂತಾ ಋತ್ ಪ್ರಭು

ಆಸ್ಟ್ರೇಲಿಯಾದ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಕ್ಕೂ ಹೋಗಿದ್ದರು ನಟಿ ಸಮಂತಾ. ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

    ಆಸ್ಟ್ರೇಲಿಯಾ ಪ್ರವಾಸ

ಆದರೆ ಅವುಗಳಲ್ಲಿ ಒಂದು ಚಿತ್ರ ಈಗ ಚರ್ಚೆಗೆ ಗ್ರಾಸವಾಗಿದೆ. ಆ ಚಿತ್ರದಲ್ಲಿ ಯಾರೋ ವ್ಯಕ್ತಿ ಸಮಂತಾರ ಕೆನ್ನೆ ಹಿಡಿದಿದ್ದಾನೆ.

ನಟಿಯ ಕೆನ್ನೆ ಹಿಡಿದ ವ್ಯಕ್ತಿ

ಆ ಕೈ ನೋಡಿದರೆ ಖಂಡಿತ ಅದು ಮಹಿಳೆಯ ಕೈ ಅಲ್ಲ ಬದಲಿಗೆ ಯಾವುದೋ ಪುರುಷನ ಕೈ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.

   ಯಾರೋ ಪುರುಷನ ಕೈ

ಆಸ್ಟ್ರೇಲಿಯಾನಲ್ಲಿ ಆ ವ್ಯಕ್ತಿಯೂ ಸಹ ಸಮಂತಾ ಜೊತೆಗೆ ಪ್ರವಾಸ ಮಾಡಿದ್ದು, ಸಮಂತಾರ ಚಿತ್ರಗಳನ್ನು ತೆಗೆದಿದ್ದಾನೆ.

ಸಮಂತಾ ಜೊತೆಗೆ ಪ್ರವಾಸ

ಸಮಂತಾರ ಆ ಫೋಟೊಕ್ಕೆ ಹಲವು ಕಮೆಂಟ್​ಗಳು ಬಂದಿದ್ದು, ಕೆಲವರು ನಿರ್ದೇಶಕ ರಾಜ್ ಅವರ ಕೈ ಅದು ಎಂದಿದ್ದಾರೆ.

         ನಿರ್ದೇಶಕ ರಾಜ್

ರಾಜ್ ಆಂಡ್ ಡಿಕೆ ಜೋಡಿಯಲ್ಲಿ ಸಮಂತಾ, ರಾಜ್ ಜೊತೆ ಪ್ರೀತಿಯಲ್ಲಿದ್ದು, ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ರಾಜ್ ಆಂಡ್ ಡಿಕೆ ಜೋಡಿ

ಅಂದಹಾಗೆ ರಾಜ್​ಗೆ ಸಹ ಈಗಾಗಲೇ ಮದುವೆ ಆಗಿದೆ. ಆದರೆ ರಾಜ್ ತಮ್ಮ ಪತ್ನಿಯೊಟ್ಟಿಗೆ ನೆಲೆಸಿಲ್ಲ ಎನ್ನಲಾಗುತ್ತಿದೆ.

      ಮದುವೆ ಸಹ ಆಗಿದೆ

ರಾಜ್​ರ ಪತ್ನಿ ಸಹ ಕೆಲ ದಿನಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಸ್ಯಾಡ್ ಪೋಸ್ಟ್​ಗಳನ್ನು ಹಂಚಿಕೊಂಡಿದ್ದರು.

ಪತ್ನಿಯಿಂದ ದಾರಾಗಿದ್ದಾರೆ