16 January 2025
Pic credit - instagram
Author: Madankumar
ಇಷ್ಟು ಫಾಲೋವರ್ಸ್ ಪಡೆದ ಕನ್ನಡದ ಮೊದಲ ನಟ ಯಶ್.
Pic credit - instagram
ಯಶ್ ಅವರ ಅಭಿಮಾನಿಗಳಿಗೆ ಇದು ಬಹಳ ಹೆಮ್ಮೆಯ ವಿಷಯ.
Pic credit - instagram
ದೇಶಾದ್ಯಂತ ಯಶ್ ಅವರ ಬಗ್ಗೆ ಅಭಿಮಾನಿಗಳಿಗೆ ಕ್ರೇಜ್ ಹೀಗಿದೆ.
Pic credit - instagram
ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಯಶ್ ಅವರು ಖ್ಯಾತಿ ಹೊಂದಿದ್ದಾರೆ.
Pic credit - instagram
ಈಗ ಯಶ್ ಅವರು ಟಾಕ್ಸಿಕ್ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.
Pic credit - instagram
ಟಾಕ್ಸಿಕ್ ಚಿತ್ರದ ಮೇಲೆ ಪ್ರೇಕ್ಷಕರಿಗೆ ಭಾರಿ ನಿರೀಕ್ಷೆ ಮನೆ ಮಾಡಿದೆ.
Pic credit - instagram
2025ರ ಜ.8ರಂದು ಯಶ್ ಅವರು 39ನೇ ವರ್ಷಕ್ಕೆ ಕಾಲಿಟ್ಟರು.
Pic credit - instagram
Pic credit - instagram
Next: ಕಂಡ ಕಂಡಲ್ಲಿ ಸೆಲ್ಫಿ ತೆಗೆದುಕೊಳ್ಳುವ ಸೋನು ಶ್ರೀನಿವಾಸ್ ಗೌಡ