ಬೆನ್ನು ನೋವು ಮತ್ತು ಉರಿಯೂತ ನಿವಾರಣೆಗೆ ಇಲ್ಲಿದೆ ತೈಲಗಳು

ಬೆನ್ನು ನೋವು ಬೇರೆ ಬೇರೆ ಕಾರಣಗಳಿಂದ ಬೆನ್ನುನೋವು ಉಂಟಾಗುತ್ತದೆ. ಬೆನ್ನುನೋವು ನಿವಾರಣೆಗೆ ಯೋಗ ಮತ್ತು ವ್ಯಾಯಾಮದ ಜೊತೆಗೆ ಇಲ್ಲಿದೆ ಕೆಲವು ತೈಲುಗಳು

ಪುದೀನಾ ಎಣ್ಣೆ

ನಿಂಬೆ ಹುಲ್ಲಿನ ಎಣ್ಣೆ

ಶುಂಠಿ ಎಣ್ಣೆ

ನೀಲಗಿರಿ ಎಣ್ಣೆ

ರೋಸ್ಮರಿ ಎಣ್ಣೆ

ಶ್ರೀಗಂಧದ ಎಣ್ಣೆ