ಭಾರತದ ಕೊರೊನಾ ಬಿಕ್ಕಟ್ಟನ್ನು ಇಡೀ ಜಗತ್ತು ನೋಡುತ್ತಾ, ಸಹಾಯ ಮಾಡಲು ಮುಂದೆಬಂದಿದೆ

ಇದೀಗ, ಜನಪ್ರಿಯ ಕ್ರಿಪ್ಟೋಕರೆನ್ಸಿ ಎಥೆರಿಯಮ್ನ ಸಹ-ಸಂಸ್ಥಾಪಕ ವಿಟಾಲಿಕ್ ಬುಟೆರಿನ್ ಅವರು ಭಾರತಕ್ಕೆ 1.2ಬಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ

ನಮ್ಮ ದೇಶದ ಕರೆನ್ಸಿ ಯಲ್ಲಿ ಅಂದರೆ ಅವರು 7,350 ಕೋಟಿ ಹಣವನ್ನು ಭಾರತಕ್ಕೆ ನೀಡಿದ್ದಾರೆ

ಈ ದೇಣಿಗೆಯನ್ನು ಅವರು ಕೊರೊನಾ ರಿಲೀಫ್ ಫಂಡ್, ಇತರ ದತ್ತಿಗಳಿಗೆ ನೀಡಿದ್ದಾರೆ

ಸದ್ಯ, ಬುಟೆರಿನ್ ಅವರ ಸಹಾಯ ಮರೆಯಲು ಸಾಧ್ಯವಿಲ್ಲಾ ಎಂದು ದತ್ತಿಗಳು ಹೇಳುತ್ತಿದ್ದಾರೆ