ಎಲ್ಲರ ಮನೆಯಲ್ಲೂ ಗಣೇಶ ಚತುರ್ಥಿ ಹಬ್ಬದ ಸಡಗರ

ಸಂಭ್ರಮದಿಂದ ಹಬ್ಬ ಆಚರಿಸಿದ ನಟಿ ನಿವೇದಿತಾ ಗೌಡ

ಲಂಗ-ದಾಣಿ ಧರಿಸಿ ನಲಿದಾಡಿದ ಸುಂದರಿ ನಿವೇದಿತಾ

ಅಭಿಮಾನಿಗಳ ಮನಗೆದ್ದ ನಿವೇದಿತಾ ಗೌಡ ಹೊಸ ರೀಲ್ಸ್

ಇನ್​ಸ್ಟಾಗ್ರಾಮ್​ನಲ್ಲಿ ನಿವೇದಿತಾ ಗೌಡ ಸಖತ್​ ಆ್ಯಕ್ಟೀವ್

ಬಗೆಬಗೆಯ ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ ಫ್ಯಾನ್ಸ್

ರಿಯಾಲಿಟಿ ಶೋಗಳಿಂದ ಫೇಮಸ್ ಆದ ಬೆಡಗಿ ನಿವೇದಿತಾ

ನಿವೇದಿತಾ ಗೌಡಗೆ ಇದ್ದಾರೆ ಲಕ್ಷಾಂತರ ಫೋಲೋವರ್ಸ್​