ನೆಗೆಟಿವ್​ ಕಮೆಂಟ್​ ಬಂದರೂ ಸೋನು ಗೌಡ ಡೋಂಟ್​ ಕೇರ್; ಹೊಸ ಫೋಟೋಗಳು ವೈರಲ್​

ಸೋಶಿಯಲ್ ಮೀಡಿಯಾದಲ್ಲಿ ಸೋನು ಗೌಡ ಆಗಾಗ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ

ಮಾಜಿ ಬಿಗ್​ ಬಾಸ್​ ಸ್ಪರ್ಧಿ ಸೋನು ಗೌಡ ಅವರಿಗೆ ಫೋಟೋಶೂಟ್​ ಬಗ್ಗೆ ವಿಶೇಷ ಕ್ರೇಜ್​ ಇದೆ

ಸೋನು ಗೌಡ ಅವರು ಹಂಚಿಕೊಳ್ಳುವ ಫೋಟೋಗಳಿಗೆ ಕೆಲವರು ನೆಗೆಟಿವ್​ ಕಮೆಂಟ್​ ಮಾಡುತ್ತಾರೆ

ಕೆಟ್ಟದಾಗಿ ಕಮೆಂಟ್​ ಮಾಡುವ ಮಂದಿ ಬಗ್ಗೆ ಸೋನು ಗೌಡ ಹೆಚ್ಚೇನೂ ತಲೆ ಕೆಡಿಸಿಕೊಂಡಿಲ್ಲ

ಬಿಗ್​ ಬಾಸ್​ ಒಟಿಟಿ ಮತ್ತು ಟಿವಿ ಸೀಸನ್​ಗಳಲ್ಲಿ ಸ್ಪರ್ಧಿಸಿ ಫೇಮಸ್​ ಆಗಿದ್ದಾರೆ ಸೋನು ಗೌಡ

ಹಲವು ರೀಲ್ಸ್​ ಹಂಚಿಕೊಳ್ಳುವ ಮೂಲಕ ಸೋನು ಶ್ರೀನಿವಾಸ ಗೌಡ ಸದಾ ಆ್ಯಕ್ಟೀವ್​ ಆಗಿರುತ್ತಾರೆ

ಕಿರುತೆರೆಯ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಸೋನು ಶ್ರೀನಿವಾಸ ಗೌಡ

ಸೋನು ಗೌಡ ಅವರಿಗೆ ಫೋಟೋಶೂಟ್ ಬಗ್ಗೆ ವಿಶೇಷ ಕ್ರೇಜ್ ಇದೆ