during-periods (4)

ಮುಟ್ಟಿನ ಸಮಯದಲ್ಲಿ ಈ ಯೋಗಭಂಗಿಗಳಿಂದ ದೂರವಿರಿ

during-periods (1)

ಸೆಲೆಬ್ರೆಟಿ ಯೋಗ ತರಬೇತುದಾರರಾದ ಪ್ರವೀಣ್ ನಾಯರ್ ಮಹಿಳೆಯರು ಮುಟ್ಟಿನ ಸಮಯದಲ್ಲಿ ತಪ್ಪಿಸಬೇಕಾದ ಯೋಗ ಭಂಗಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

during-periods

ಋತು ಸಾವ್ರದ  ಸಮಯದಲ್ಲಿ ಶರೀರಕ್ಕೆ ಹೆಚ್ಚಿನ ವಿಶಾಂತ್ರಿ ಅಗತ್ಯವಿರುವುದರಿಂದ ಆದಷ್ಟು ದೇಹಕ್ಕೆ ವಿಶ್ರಾಂತಿಯನ್ನು ನೀಡುವ ಯೋಗ ಧಾನ್ಯಗಳಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳುತ್ತಾರೆ.

yoga

ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಟ್ಟಿನ ಸಮಯದಲ್ಲಿ ಧಾನ್ಯ ಅತ್ಯಂತ ಅಗತ್ಯವಾಗಿದೆ. 

ಮುಟ್ಟಿನ ಸಮಯದಲ್ಲಿ ಸೆಳೆತ ಹಾಗೂ ನೋವು ಹೆಚ್ಚಾಗಿರುವುದರಿಂದ ಅಧಿಕ ಭಾರವನ್ನು ಎತ್ತುವ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ. 

ತಲೆಕೆಳಗಾದ ಯೋಗ ಭಂಗಿಯನ್ನು ಋತು ಸಾವ್ರದ ಸಮಯದಲ್ಲಿ ಆದಷ್ಟು ತಪ್ಪಿಸಿ. ಈ ಭಂಗಿಗಳು ನಿಮ್ಮ ಗರ್ಭಶಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. 

ವಾಕಿಂಗ್,ರನ್ನಿಂಗ್,ಸ್ವಿಮ್ಮಿಂಗ್ ಹಾಗೂ ಸೈಕ್ಲಿಂಗ್ ಮುಂತಾದ ಕಾರ್ಡಿಯೋ ವ್ಯಾಯಾಮಗಳನ್ನು ಋತು ಸ್ರಾವದ ಸಮಯದಲ್ಲಿ ಮಾಡಲು ಹೋಗದಿರಿ.