Hygiene Tips (2)

ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಕಣ್ಣಿನ ಸಮಸ್ಯೆಗೆ ಪರಿಹಾರ

Hygiene Tips (7)

ಮಳೆಗಾಲದಲ್ಲಿ ಕಂಜಕ್ಟಿವೈಟಿಸ್ ಅಥವಾ ಗುಲಾಬಿ ಕಣ್ಣಿನ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.

Hygiene Tips (3)

ಈ ಸೋಂಕಿನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. 

Hygiene Tips (4)

ಸಿಡಿಸಿ ಪ್ರಕಾರ ಪ್ರತೀದಿನ ಕನಿಷ್ಟ 20 ಸೆಕೆಂಡುಗಳ ಕಾಲ ಬೆಚ್ಚಗಿನ ನೀರಿನಲ್ಲಿ ಸಾಬೂನಿಂದ ಕೈ ತೊಳೆಯಿರಿ.

ಆಗಾಗ ಕಣ್ಣುಗಳನ್ನು ಸ್ಪರ್ಶಿಸುವ, ಉಜ್ಜುವ ಅಭ್ಯಾಸವನ್ನು  ಬಿಟ್ಟು ಬಿಡಿ.

ಸೋಂಕು ಹರಡುವುದನ್ನು ತಪ್ಪಿಸಲು ದಿಂಬಿನ ಹೊದಿಕೆ, ಬೆಡ್​​​ಶೀಟ್​​​​, ಟವೆಲ್​​​​ ಸ್ವಚ್ಚವಾಗಿಟ್ಟುಕೊಳ್ಳಿ.

ಪ್ರತೀ ಬಾರಿ ಕನ್ನಡಕ ಧರಿಸುವ ಮೊದಲು ಸ್ವಚ್ಚಗೊಳಿಸಿ ಧರಿಸಿ.

ಸೋಂಕಿತ ವ್ಯಕ್ತಿ ಬಳಸಿದ ಕಣ್ಣಿನ ಡ್ರಾಪ್​​​​​ ಬಳಸಬೇಡಿ. ಜೊತೆಗೆ ನಿಗದಿತ ದಿನಾಂಕವನ್ನು ಪರೀಕ್ಷಿಸಿ.

ಅನಾರೋಗ್ಯದ ಸಮಯದಲ್ಲಿ ಬಳಸಿದ ಮೇಕ್​​​ಅಪ್​​​ ಬ್ರಷ್​​ಗಳನ್ನು ಮತ್ತೆ ಬಳಸಬೇಡಿ.

ಕಣ್ಣು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಹೆಚ್ಚಿನ ಜಾಗ್ರತೆಯನ್ನು ವಹಿಸುವುದು ಅಗತ್ಯ.