ಮುಖದಲ್ಲಿ ಹೊಳಪನ್ನು ಹೆಚ್ಚಿಸುವ ಯೋಗ ಭಂಗಿಗಳು
ಪ್ರತೀ ದಿನ ಬೆಳಗ್ಗೆ ಈ ಯೋಗಾಭ್ಯಾಸ ಮಾಡುವುದರಿಂದ ಮುಖದ ಹೊಳಪನ್ನು ಹೆಚ್ಚಿಸಿಕೊಳ್ಳಬಹುದು.
ಯೋಗ ಭಂಗಿ
ಈ ಯೋಗ ಭಂಗಿಗಳು ಮುಖದ ಭಾಗದಲ್ಲಿನ ರಕ್ತಪರಿಚಲನೆಯನ್ನು ಸುಧಾರಿಸಿ ತ್ವಚೆಗೆ ಹೊಳಪು ನೀಡುತ್ತದೆ.
ತ್ವಚೆಗೆ ಹೊಳಪು
ಈ ಯೋಗ ಅಭ್ಯಾಸದಿಂದ ತ್ವಚೆಗೆ ಹೊಳಪು, ವೀರ್ಯದೋಷ, ರಕ್ತದೋಷಗಳು ನಿವಾರಣೆಯಾಗುತ್ತದೆ.
ಸರ್ವಾಂಗಾಸನ
ಈ ನೇಗಿಲು ಭಂಗಿಯು ಮುಖದ ರಕ್ತ ಪರಿಚಲನೆಯನ್ನು ಸುಧಾರಿಸಿ ತ್ವಚೆಗೆ ಹೊಳಪು ನೀಡುತ್ತದೆ.
ಹಲಾಸನ
ಈ ಆಸನ ಮುಖಕ್ಕೆ ಹೊಳಪು ನೀಡುವುದರ ಜೊತೆಗೆ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಉತ್ತಾನಾಸನ
ಮೀನಿನ ಭಂಗಿಯು ತ್ವಚೆಗೆ ಹೊಳಪು ನೀಡುವುದರ ಜೊತೆಗೆ ಥೈರಾಯಿಡ್ ಸಮಸ್ಯೆ ನಿವಾರಣೆಗೆ ಸಹಾಯಕವಾಗಿದೆ.
ಮತ್ಸ್ಯಾಸನ
ದೇಹದಾದ್ಯಂತ ರಕ್ತದ ಹರಿವನ್ನು ಸಾಗಿಸಲು ಸಹಾಯ ಮಾಡುತ್ತದೆ. ಇದು ತ್ವಚೆಗೆ ಹೊಳಪು ನೀಡುವಲ್ಲಿ ಸಹಾಯಕವಾಗಿದೆ.
ತ್ರಿಕೋನಾಸನ
ಮತ್ತಷ್ಟು ಓದಿ: